ದುರ್ಗಾ ವಿಷ್ಣುವಿನ ಪತ್ನಿ. ಆ ರೂಪವನ್ನು ಪೂಜಿಸಿ ನವರಾತ್ರಿ ಆಚರಿಸಬೇಕು ಅಲ್ಲವೇ. ಪಾರ್ವತಿ ಸ್ವರೂಪ ದುರ್ಗಾ ಪೂಜೆ ಮಾಡುತ್ತಾರೆ. ಈ ವಿಷಯದಲ್ಲಿ ಹೆಚ್ಚು ಮಾಹಿತಿ ಅನುಗ್ರಹಿಸಿ
Raghavendra,Bangalore
2:11 PM , 02/10/2018
ದುರ್ಗಾ ವಿಷ್ಣುವಿನ ಪತ್ನಿ. ಆ ರೂಪವನ್ನು ಪೂಜಿಸಿ ನವರಾತ್ರಿ ಆಚರಿಸಬೇಕು ಅಲ್ಲವೇ. ಪಾರ್ವತಿ ಸ್ವರೂಪ ದುರ್ಗಾ ಪೂಜೆ ಮಾಡುತ್ತಾರೆ. ಈ ವಿಷಯದಲ್ಲಿ ಹೆಚ್ಚು ಮಾಹಿತಿ ಅನುಗ್ರಹಿಸಿ
VasantMutalik,kolhapur
2:58 PM , 21/09/2017
articles are very useful
Siddharth M.,Bangalore
11:59 AM, 04/09/2017
ಧನ್ಯವಾದಗಳು ಗುರುಗಳೆ
Siddharth M.,Bangalore
10:09 AM, 01/09/2017
ಗುರುಗಳಿಗೆ ನಮಸ್ಕಾರಗಳು,
ಈ ಲೇಖನದಲ್ಲಿ ಪೈರು ಬೆಳೆಸುವ ಕಾರಣ,
ಕನ್ಯಾ ಪೂಜೆಯ ವಿಧಿ ವಿಧಾನಗಳು,
ಮಹತ್ವಗಳನ್ನ ಬಹಳ ಚೆನ್ನಾಗಿ ತಿಳಿಸಿದ್ದೀರಿ
ಧನ್ಯವಾದಗಳು, ಇಡೀ ಕರ್ನಾಟಕದ
ಮೂಲೆಮೂಲೆಗಳಲ್ಲಿ ಗೊಂಬೆಗಳನ್ನು
ಕೂರಿಸುವ ಉದ್ದೇಶ ವನ್ನು ದಯವಿಟ್ಟು
ತಿಳಿಸಿ ಗುರುಗಳೆ
Vishnudasa Nagendracharya
ದಸರೆಯಲ್ಲಿ ಮನೆಯಲ್ಲಿನ ಎಲ್ಲ ವಿಗ್ರಹಗಳಿಗೂ ಪೂಜೆ ಸಲ್ಲಿಸುವದು ಸತ್ಸಂಪ್ರದಾಯ.
ಆ ಸಂಪ್ರದಾಯದ ಛಾಯೆ ಬೊಂಬೆ ಪೂಜೆಯಲ್ಲಿಯೂ ಇದೆ.
ಮನೆಯಲ್ಲಿನ ಸಮಸ್ತ ವಸ್ತುಗಳಿಗೂ, ಆ ವಸ್ತುಗಳಲ್ಲಿರುವ ಹರಿಗೆ, ಆ ಎಲ್ಲ ಸಂಪತ್ತನ್ನು ಅನುಗ್ರಹಿಸಿದ ಶ್ರೀಹರಿಗೆ ಈ ಸಂದರ್ಭದಲ್ಲಿ ಪೂಜೆ ಸಲ್ಲಬೇಕು. ಇದೇ ಬೊಂಬೆ ಪೂಜೆಯ ಉದ್ದೇಶ.