(You can only view comments here. If you want to write a comment please download the app.)
Laxmi laxman padaki,Gurgaon,Delhi
2:59 PM , 16/10/2018
ನಮಸ್ಕಾರ ಗಳು ಗುರು ಜಿಯವರಿಗೆ.
ವಿಶಾಖ ಬಿ ಎನ್,ಬೆಂಗಳೂರು
7:18 PM , 14/10/2018
ಆಚಾರ್ಯರಲ್ಲಿ ಒಂದು ವಿನಂತಿ... ದುರ್ಗಾ ಸಪ್ತಶತಿ/ ದೇವಿ ಮಾಹಾತ್ಮ್ಯ ದ ಕುರಿತು ಈ ನವರಾತ್ರಿ ಯ ವಿಷ್ಲೇಶಣೆ ಹಾಗು ಸಪ್ತಶತಿಯ ಅರ್ಥ ತಿಳಿಸಬೇಕಾಗಿ ವಿನಂತಿ... ಧನ್ಯವಾದ
Varaha hari vittala dasaru,Mandya
9:19 PM , 12/10/2018
Chamundeswari yaru. Charithre emi
Ramesh,Bangalore
6:31 PM , 25/09/2018
😃👌
Arati Purohit,Bangalore
1:40 AM , 06/10/2017
ಆಚಾರ್ಯರಿಗೆ ಧನ್ಯವಾದಗಳು. ಮಹಾಲಕ್ಷ್ಮಿ ದೇವಿಯವರ ಕೆಲವು ಹಾಡುಗಳಲ್ಲಿ "ಇಂದಿರೇಶನ ತಂಗಿ ಬಾ ಎನ್ನ ಕೂಸೆ" ಎಂದು ಕರೆಯಲಾಗುತ್ತದೆ ( ಪೂಜ್ಯ ಶ್ರೀ ಪಾಂಡುರಂಗಿ ಹುಚ್ಚಾಚಾರ್ಯ್ ಕೃತ). ನನಗೆ ಲಕ್ಷ್ಮೀ ದೇವಿಯವರು ಹೇಗೆ ದೇವರ ತಂಗಿಯಾಗುತ್ತಾರೆ ಎಂದು ಗೊಂದಲ ವಾಗಿತ್ತು. ತಮ್ಮ ಈ ಲೇಖನದಿಂದ ಗೊಂದಲ ಪರಿಹಾರವಾಯಿತು.
Pradeep,Bangalore
7:30 PM , 21/09/2017
ಇಲ್ಲಿ ಸುಭದ್ರೆ (ಕೃಷ್ಣ ನ ತಂಗಿ)
ಯನ್ನು ಲಕ್ಷ್ಮಿ ಅಂತನು ಹೇಳಿದ್ದೀರಿ.
ಕೊನೆಯಲ್ಲಿ ಲಕ್ಷ್ಮಿ ಯ ಒಡೆಯ
ಭಗವಂತ ಎಂದೂ ಹೇಳಿದ್ದೀರಾ?
ತಪ್ಪಿದ್ದರೆ ಕ್ಷಮಿಸಿ .
Vishnudasa Nagendracharya
ಅಲ್ಲ.
ಸುಭದ್ರೆಯನ್ನು ಇಲ್ಲಿ ಉಲ್ಲೇಖಿಸಿಯೇ ಇಲ್ಲ. ಆ ಶಬ್ದವನ್ನೇ ಈ ಲೇಖನದಲ್ಲಿ ಬಳಸಿಲ್ಲ. ಲೇಖನದ ನಾಲ್ಕನೆಯ ಪುಟವನ್ನು ಮತ್ತೆ ನೋಡಿ.
ನಂದಗೋಪನ ಮಗಳಾಗಿ ಅವತರಿಸಿದ ದುರ್ಗಾದೇವಿ ಲೋಕದ ವರಸೆಯಲ್ಲಿ ಪರಮಾತ್ಮನ ತಂಗಿಯಾಗುತ್ತಾರೆ. ಆ ದುರ್ಗಾದೇವಿಯ ಉಲ್ಲೇಖ ಇರುವದು. ಆ ದುರ್ಗೆ ಲಕ್ಷ್ಮೀದೇವಿಯ ಅವತಾರರಾದ್ದರಿಂದ ಪರಮಾತ್ಮನನ್ನು ಲಕ್ಷ್ಮಿಯ ಒಡೆಯ ಎಂದು ಕರೆಯಲಾಗಿದೆ.