(You can only view comments here. If you want to write a comment please download the app.)
Avaneesh bhat,Udupi
3:54 PM , 20/08/2019
ಒಂದು ಮಠದ ತಂತ್ರಸಾರೋಕ್ತ ಪೂಜಾಪದ್ದತಿ ಪುಸ್ತಕದಲ್ಲಿ ಅಂಭೃಣೀ ಸೂಕ್ತದಿಂದ ನಿರ್ಮಾಲ್ಯ ವಿಸರ್ಜನೆ ಮಾಡಬಾರದು ಎಂದು ಇದೆ.
H Sudheendra,Bangaluru
4:26 PM , 01/07/2017
ಆ ಚಾರ್ಯರಿಗೆ ನಮಸ್ಕಾರಾಗಳು
ಮನೆಯಲ್ಲಿ ದೇವರ ಸಮಾರಾಧನೆ ಸಂದರ್ಭದಲ್ಲಿ ತುಳಜಾ ಭಾವನಿ ಪೂಜೆ ಮಾಡುತ್ತಾರೆ . ಈ ದೇವತೆಯನ್ನು ಯಾವ ಕಕ್ಷೆಯಲ್ಲಿ ಚಿoತನೆ ಮಾಡ ಬೇಕು
Balaji karanam,Anantapur
11:43 AM, 13/06/2017
Acharyare, dravida pranayama enderenu?
Vishnudasa Nagendracharya
ಒಂದು ವಸ್ತುವನ್ನು (ಕೆಲಸವನ್ನು) ನೇರವಾಗಿ ನಿರ್ದಿಷ್ಟವಾಗಿ ಹೇಳಲು (ಮಾಡಲು) ಸಾಧ್ಯವಿದ್ದಾಗ ಸುತ್ತಿ ಬಳಸಿ ಹೇಳುವದು, ಅನವಶ್ಯಕವಾಗಿ ಇಲ್ಲದ್ದನ್ನೆಲ್ಲ ಹೇಳುವದಕ್ಕೆ (ಮಾಡುವದಕ್ಕೆ) ದ್ರಾವಿಡ ಪ್ರಾಣಾಯಮ ಎನ್ನುತ್ತಾರೆ.
ಬೆಂಗಳೂರಿನಿಂದ ಮೈಸೂರಿಗೆ ಹೋಗಬೇಕಾದರೆ ನೇರವಾದ ರಸ್ತೆಯಿದೆ. ಯಾವುದೇ ಕಾರಣವಿಲ್ಲದೆ, ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೋಗಿ ಅಲ್ಲಿಂದ ಮತ್ತೆ ಹಿರಿಯೂರು ಪಾಂಡವಪುರಗಳ ದಾರಿಯಲ್ಲಿ ಮೈಸೂರು ಸೇರಿದರೆ ಹೇಗೋ ಹಾಗೆ.