ಅಂಧೋಹಂ ಕರುಣಾಸಿಂಧೋ
ಗುರುಗಳಿಗೆ ನಮಸ್ಕಾರಗಳು. ದಯವಿಟ್ಟು ಶ್ರೀವಾದಿರಾಜ ಗುರುಗಳ ಅಂದೊಹಮ್ಮ ಕರುಣಾಸಿಂಧು ಎಂಬ ಸ್ತೋತ್ರವನ್ನು ಅನುಗ್ರಹಿಸಿ ಎಂದು ಪ್ರಾರ್ಥನೆ. — ಸಂಗೀತಾ ಪ್ರಸನ್ನ ಅಂಧೋಹಂ ಕರುಣಾಸಿಂಧೋ ವೀಕ್ಷೇ ನ ಕ್ಷೇಮಪದ್ಧತಿಮ್ । ಇಂದಿರೇಶ ಕರಂ ಗೃಹ್ಣನ್ ವರ್ತಯಾನಿಂದ್ಯವರ್ತ್ಮನಿ । ಸ್ತೋತ್ರಗಳ ಅರ್ಥ ಎಂಬಲ್ಲಿ ಇದರ ಅರ್ಥವನ್ನೊಳಗೊಂಡ ಲೇಖನ VNA092 ಪ್ರಕಟವಾಗಿದೆ. ಅರ್ಥವಿವರಣೆಯ ವಿಡಿಯೋ ಇಲ್ಲಿ 👇🏻 ಪ್ರಕಟಿಸಿದ್ದೇನೆ. — ವಿಷ್ಣುದಾಸ ನಾಗೇಂದ್ರಾಚಾರ್ಯ