(You can only view comments here. If you want to write a comment please download the app.)
B Sudarshan Acharya,
11:26 AM, 28/02/2018
ಶಾಸ್ತಾರ ಶಿವಪುತ್ರರಲ್ಲಿ ಒಬ್ಬ. ಇವನು ಭೂತಾಧಿಪತಿ. ಪಂಚರಾತ್ರದ ಸಂಹಿತೆಗಳಲ್ಲಿ ಇವನ ಉಲ್ಲೇಖ ಇದೆ. ವಿಷ್ಣುಸಂಹಿತೆ ಪಾದ್ಮಸಂಹಿತೆಗಳಲ್ಲಿ ಬರುತ್ತಾನೆ. ಆದರೆ ಶಬರಿಮಲೆಯಲ್ಲಿ ಹೇಳುವ ಅಯ್ಯಪ್ಪ ಅಥವಾ ಮಣಿಕಂಠ ಶಾಸ್ತಾರನಲ್ಲ.
Srivathsa G agnihotri,
9:47 AM , 28/02/2018
ಅಯ್ಯಪ್ಪನೇ ಧರ್ಮಶಾಸ್ತ ಎಂದು ಹೇಳುತ್ತಾರೆ,ಧರ್ಮಶಾಸ್ತನ ಬಗ್ಗೆ ಪಂಚಾರಾತ್ರ ಆಗಮದಲ್ಲಿ ತಿಳಿಸಿದೆ ಹಾಗೂ ದೇವಾಲಯದ ಯಾವ ಭಾಗದಲ್ಲಿ ಧರ್ಮಶಾಸ್ತನ ಗುಡಿ ಇರಬೇಕು ಮತ್ತು ಪೂಜಾ ವಿಧಾನ ತಿಳಿಸಿದೆ ಎಂದು ಕೇಳಿದ್ದೆನೆ ಇದರ ಬಗ್ಗೆ ತಿಳಿಸಿ ಆಚಾರ್ಯರೇ
Srivathsa G agnihotri,
9:47 AM , 28/02/2018
ಅಯ್ಯಪ್ಪನೇ ಧರ್ಮಶಾಸ್ತ ಎಂದು ಹೇಳುತ್ತಾರೆ,ಧರ್ಮಶಾಸ್ತನ ಬಗ್ಗೆ ಪಂಚಾರಾತ್ರ ಆಗಮದಲ್ಲಿ ತಿಳಿಸಿದೆ ಹಾಗೂ ದೇವಾಲಯದ ಯಾವ ಭಾಗದಲ್ಲಿ ಧರ್ಮಶಾಸ್ತನ ಗುಡಿ ಇರಬೇಕು ಮತ್ತು ಪೂಜಾ ವಿಧಾನ ತಿಳಿಸಿದೆ ಎಂದು ಕೇಳಿದ್ದೆನೆ ಇದರ ಬಗ್ಗೆ ತಿಳಿಸಿ ಆಚಾರ್ಯರೇ
ಬ್ರಹ್ಮಚಾರಿಗಳು ಶನೈಶ್ಚರನ ದರ್ಶನ ಮಾಡಬಾರದು ಎಂದು ಎಲ್ಲಿಯೂ ಇಲ್ಲ.
Srivathsa G agnihotri,
8:34 PM , 08/06/2017
ಹರಿ ಹರರ ಸಮಾಗಮದಿಂದ ಮಗು ಜನಿಸಿತು ಎಂಬುದುಕ್ಕೆ ಯಾವುದೇ ಪುರಾಣದ ಆಧಾರ ಇಲ್ಲವೇ ಆಚಾರ್ಯರೇ?? ಕೇರಳದ ಸ್ಮಾರ್ತ ಅದ್ವೈತಿ ಬ್ರಾಹ್ಮಣರು ಇ ದೇವಾಲಯದಲ್ಲಿ ಪೂಜೆ ಮಾಡತ್ತಾರೆ ಮತ್ತು ಕೇರಳದ ೧೪ ಜಿಲ್ಲೆಯಲ್ಲಿ ಇರುವ ಪ್ರಸಿದ್ದ ಬ್ರಾಹ್ಮಣ ಕುಟುಂಬ ಬ್ರಾಹ್ಮಣರ ಹೆಸರನ್ನು ಆಯ್ಕೆ ಮುಖಾಂತರ ವಾಗಿ ವರ್ಷಕ್ಕೆ ಒಬ್ಬ ಬ್ರಾಹ್ಮಣ ಅರ್ಚಕನನ್ನು ಆಯ್ಕೆ ಮಾಡಿ ಪೂಜೆಗೆ ನೆಮಿಸುತ್ತಾರೆ..ಇವರು ಮಾಡುವ ಪೂಜಾ ವಿಧಾನಗಳು ಅಶಾಸ್ತ್ರೀಯವೇ??
Vishnudasa Nagendracharya
ಇದಕ್ಕೆ ಆಧಾರವಿಲ್ಲ ಎಂದು ಲೇಖನದಲ್ಲಿಯೇ ತಿಳಿಸಿದ್ದೇನೆ.
ಶಾಸ್ತ್ರದಲ್ಲಿಲ್ಲ ಎಂದ ಬಳಿಕ, ಮತ್ತು ಪೂಜಾವಿಧಿ ಶಾಸ್ತ್ರವಿರುದ್ದ ಎಂದ ಬಳಿಕ ಯಾರು ಮಾಡಿದರೂ ತಪ್ಪೇ ಅಲ್ಲವೇ.
ಇನ್ನು ಬ್ರಾಹ್ಮಣರು ಅಲ್ಲಿ ಪೂಜೆಗೆ ಹೋಗುತ್ತಾರೆ ಎನ್ನುವದಕ್ಕೆ ಎರಡು ಕಾರಣಗಳ ಸಾಧ್ಯತೆ ಇದೆ.
1. ಶಾಸ್ತ್ರದ ಪರಿಪೂರ್ಣ ತಿಳುವಳಿಕೆ ಇಲ್ಲದಿರಬಹುದು. ಇಂದು ಎಷ್ಟು ಜನ ಮಾಧ್ವ ಪುರೋಹಿತರು ಏಕಾದಶಿಯ ದಿವಸ ಹೋಮ ಮಾಡಿಸುವದಿಲ್ಲ? ಹಾಗೆಂದು ಅದು ಶಾಸ್ತ್ರೀಯವಾದೀತೇ?
2. ತಪ್ಪು ಎಂದು ತಿಳಿದಿದ್ದರೂ, ಜನರು ಆ ರೀತಿಯಾದರೂ ಆಸ್ತಿಕರಾಗಿರಲಿ ಎಂಬ ಕಾರಣಕ್ಕೆ “ಕೆಲವರು" ಅದನ್ನು ಪ್ರೋತ್ಸಾಹಿಸಬಹುದು. ಕ್ರಿಶ್ಚಿಯನ್ನು, ಇಸ್ಲಾಮಿಗಳಿಗೆ ಪರಿವರ್ತನೆಯಾಗುವ ಬದಲು ಹಿಂದೂಧರ್ಮದ ಶಾಖೆಯಲ್ಲಿಯೇ ಉಳಿಯಲಿ ಎಂಬ ಕಾರಣಕ್ಕೆ.
Prasad KN,
6:48 PM , 10/06/2017
Acharyare... Dhanyawadagalu
Harish,Bengaluru
5:38 PM , 09/06/2017
Gurugale shabari male yalli Sankranti ya Dina jyoti muduvudu.. aliruva vigraha ivelladara bagge krupe tori tilisi
श्रीधर,
5:03 PM , 08/06/2017
ಇವತ್ತು ನಾವು ನಮ್ಮ ಆಚಾರ್ಯರ ಸತ್ಸಿದ್ಧಾಂತ ಪದ್ಧತಿ ಬಿಟ್ಟು ಶೋಚನೀಯ ಸ್ಥಿತಿಯಲ್ಲಿ ಇದ್ದೇವೆ, ಹರಿವಾಯುಗುರುಗಳೇ ನಮ್ಮನ್ನ ಕಾಪಾಡಬೇಕು.
Manjunath,
1:23 PM , 08/06/2017
ಆಚಾರ್ಯರೆ ಕೆಲವರು ಹೇಳುವುದೇನೆಂದರೆ ಅಯ್ಯಪ್ಪ ಸ್ವಾಮಿ ದೇಗುವನ್ನು ಪರಶುರಾಮ ದೇವರೆ ನಿರ್ಮಿಸಿದ್ದು ಎಂದು ಸ್ಕಾಂದ ಪುರಾಣದಲ್ಲಿ ಇದೆ ಎನ್ನುತ್ತಾರೆ ನನಗಂತು ತಿಳಿದಿಲ್ಲ ನಿಮಗೆ ತಿಳಿದಿದ್ದರೆ ತಿಳಿಸಿ
Vishnudasa Nagendracharya
ಅಧಿಕೃತ ಪುರಾಣಗಳಲ್ಲಿ ಇಲ್ಲ ಎಂದು ಬರೆದ ಬಳಿಕವೂ ಈ ಪ್ರಶ್ನೆಯನ್ನು ನೀವು ಕೇಳಬಹುದೇ?
Manjunath YADAWADE(BHAT),
12:30 PM, 08/06/2017
ಆಚಾರ್ಯರೆ ಕಾಳಿ ಪೂಜೆಯಲ್ಲಿ ಕಪ್ಪು ವಸ್ರ್ತವನ್ನೆದರಿಸಬೆಕಲ್ಲ!
Vishnudasa Nagendracharya
ಹಾಗೇನಿಲ್ಲ.
ನಾವು ದುರ್ಗಾಪೂಜೆಯನ್ನು ಮಾಡಬೇಕಾದರೆ ಶುದ್ಧ ಬಿಳಿಯ ವಸ್ತ್ರವನ್ನೇ ಧರಿಸಿ ಮಾಡುವದು.