(You can only view comments here. If you want to write a comment please download the app.)
Suresh Bhat,Tumkur
8:56 AM , 03/03/2018
ಗುರುಗಳೇ ನಮಸ್ಕಾರಗಳು. ವೀಡಿಯೋ ಚೆನ್ನಾಗಿ ಬಂದಿದೆ. ಕೆಲವು ಸುಧಾರಣೆಗಳು. Background need to be improved. Movements of the people to be avoided. Microphone to be changed with head gear microphone. Suggestion ಅಷ್ಟೇ.
Vishnudasa Nagendracharya
This video is recorded at Vyasaraja Matha, Bangalore by the staff of that matha.
ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು
4:11 PM , 27/08/2017
ಆಚಾರ್ಯರ ಪಾದಗಳಿಗೆ ನನ್ನ ನಮಸ್ಕಾರಗಳು. ನಿಮ್ಮ ಪ್ರವಚನ ಕೇಳಿ ಮನಸ್ಸಿಗೆ ಬಹಳ ಸಂತೋಷ ವಾಗಿದೆ.