Prashnottara - VNP150

ಭಕ್ತಿ ಎಂದರೇನು?


					  	

ಶ್ರೀಮದಾಚಾರ್ಯರೇ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ, ಟೀಕಾಕೃತ್ಪಾದರು ವಿವರಿಸಿದ್ದಾರೆ, ಕನಕದಾಸಾರ್ಯರು ಮನಮುಟ್ಟುವಂತೆ ನಿರೂಪಿಸಿದ್ದಾರೆ. ಈ ಮೂರು ಮಹಾನುಭಾವರ ವಚನಗಳ ಅರ್ಥಾನುಸಂಧಾನದೊಂದಿಗೆ ಭಕ್ತಿ ಎಂದರೇನು ಎಂಬ ವಿವರಣೆ ಇಲ್ಲಿದೆ. “ज्ञानपूर्वः परः स्नेहो नित्यो भक्तिरितीर्यते” “परमेश्‍वरभक्तिर्नाम निरवधिकानन्तानवद्यकल्याणगुणत्वज्ञानपूर्वक:, स्वात्मात्मीयसमस्तवस्तुभ्योऽनेकगुणाधिक:, अन्तरायसहस्रेणाप्यप्रतिबद्धो निरन्तरप्रेमप्रवाह:” “ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ” ಎಂಬ ಶ್ರೀ ಕನಕದಾಸಾರ್ಯರ ಕೃತಿಯ ಅರ್ಥಾನುಸಂಧಾನ ಇಲ್ಲಿದೆ.


Play Time: 07:21, Size: 5.32 MB


Watch Video Download Upanyasa Share to facebook View Comments
1003 Views

Comments

(You can only view comments here. If you want to write a comment please download the app.)
  • Jayashree Karunakar,Bangalore

    11:20 AM, 29/11/2019

    ಗುರುಗಳೆ
    
    ದಾಸಾಯ೯ರ  ಮಾತುಗಳನ್ನು, ಸರಳವಾದ ರೀತಿಯಲ್ಲಿ ನಮಗಥ೯ಮಾಡಿಸಿ , "ಕಣ್ಣಿಗೆ ಕಾಣದ" ದೇವರಲ್ಲಿರುವ ನಂಬಿಕೆಯನ್ನು ಇನ್ನಷ್ಟು ಗಟ್ಟಿ ಮಾಡಿಸುತ್ತಿದ್ದೀರಿ....
    
    ನಿಮ್ಮ ಭಕ್ತಿ ಭರಿತ  ಧ್ವನಿಯೇ ಸಾಕು....
    
    ನಮಲ್ಲಿರುವ ಭಕ್ತಿಯು ಜಾಗೃತವಾಗಲು ..........
    
    ಭಗವಂತನೊಂದಿಗೆ ನೇರವಾದ ಸಂಪಕ೯ವಾಗಲು...
    
    🙏