Upanyasa - VNU022

ಋಣಮೋಚನಸ್ತೋತ್ರ

17/05/2016

ಭಕ್ತರ ಸಾಲದ ಬಾಧೆಯ ಪರಿಹಾರಕ್ಕೆ ರಾಮಬಾಣದಂತಿರುವ, ಶ್ರೀವಾದಿರಾಜಗುರುಸಾರ್ವಭೌಮರು ಶ್ರೀನರಸಿಂಹಪುರಾಣದಿಂದ ತೆಗೆದು ಕಾರುಣ್ಯದಿಂದ ನಮಗೆ ನೀಡಿರುವ ದಿವ್ಯಸ್ತೋತ್ರ. ಇದರ ಅರ್ಥ ಮತ್ತು ಪಠಿಸುವ ಕ್ರಮವನ್ನು ವಿಸ್ತೃತವಾಗಿ ಉಪನ್ಯಾಸದಲ್ಲಿ ತಿಳಿಸಲಾಗಿದೆ. 

ಶ್ರೀವಾದಿರಾಜಯತಿಪ್ರೋಕ್ತಂ 
ಶ್ರೀನೃಸಿಂಹಪುರಾಣಸ್ಥಂ
ಋಣಮೋಚನಸ್ತೋತ್ರಮ್ 

ದೇವತಾಕಾರ್ಯಸಿದ್ಧ್ಯರ್ಥಂ
ಸಭಾಸ್ತಂಭಸಮುದ್ಭವಮ್ I 
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೧ II 

ಲಕ್ಷ್ಮ್ಯಾಲಿಂಗಿತವಾಮಾಂಗಂ
ಭಕ್ತಾನಾಂ ವರದಾಯಕಮ್ I 
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೨ II 

ಆಂತ್ರಮಾಲಾಧರಂ ಶಂಖ-
ಚಕ್ರಾಬ್ಜಾಯುಧಧಾರಿಣಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೩ II 

ಸ್ಮರಣಾತ್ ಸರ್ವಪಾಪಘ್ನಂ 
ಕದ್ರೂಜವಿಷನಾಶನಮ್ I 
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೪ II 

ಸಿಂಹನಾದೇನ ಮಹತಾ
ದಿಗ್ದಂತಿಭಯನಾಶನಮ್ I 
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೫ II 

ಪ್ರಹ್ಲಾದವರದಂ ಶ್ರೀಶಂ 
ದೈತ್ಯೇಶ್ವರವಿದಾರಣಮ್ I 
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೬ II 

ಕ್ರೂರಗ್ರಹೈಃ ಪೀಡಿತಾನಾಂ 
ಭಕ್ತಾನಾಮಭಯಪ್ರದಮ್ I 
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೭ II 

ವೇದ-ವೇದಾಂತ-ಯಜ್ಞೇಶಂ
ಬ್ರಹ್ಮ-ರುದ್ರಾದಿವಂದಿತಮ್ I 
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೮ II 

ಯ ಇದಂ ಪಠತೇ ನಿತ್ಯಂ
ಋಣಮೋಚನಸಂಜ್ಞಿತಮ್ I 
ಅನೃಣೀ ಜಾಯತೇ ಸದ್ಯೋ
ಧನಂ ಶೀಘ್ರಮವಾಪ್ನುಯಾತ್ II ೯ II 

ಇತಿ ಶ್ರೀವಾದಿರಾಜಯತಿಪ್ರೋಕ್ತಂ 
ಶ್ರೀನೃಸಿಂಹಪುರಾಣಸ್ಥಂ
ಋಣಮೋಚನಸ್ತೋತ್ರಮ್ 

Play Time: 49 Minutes 54 Seconds

Size: 8.63 MB


Download Upanyasa Share to facebook View Comments
8235 Views

Comments

(You can only view comments here. If you want to write a comment please download the app.)
 • roopa vasanth,banglore

  3:46 PM , 13/12/2017

  Acharayare nanu prathahkaladalli dinaglu helikolluthene thumba olledu agide dhnyavadagalu
 • Vivekananda Kamath,Dombivili West, Thane district.

  6:03 PM , 28/11/2017

  Acharyare, nimage Shri Hari Guru smaranapoorvakavada vandanegalu.
  
  Kindly publish PDF format of this Runa mochana sthotra.
  
  Dhanyavadagalu.
 • Vivekananda Kamath,Dombivili West, Thane district.

  6:03 PM , 28/11/2017

  Acharyare, nimage Shri Hari Guru smaranapoorvakavada vandanegalu.
  
  Kindly publish PDF format of this Runa mochana sthotra.
  
  Dhanyavadagalu.
 • Vijay,Bangalore

  5:18 PM , 19/06/2017

  How to download it

  Vishnudasa Nagendracharya

  Just click the download button. 
 • Venkatesh N,Bangalore

  5:36 AM , 13/05/2017

  Acharya, Venkatesh here, how to take printout of this page??

  Vishnudasa Nagendracharya

  You cannot take printout from this page. 
  
  Will publish the PDF here soon.