ಗುರುಗಳೆ
ಶರಣಾಗತಭಾವ ಅಂದರೆ ಇದುವೆನಾ ?
ನಮ್ಮ ಅಸ್ವಾತಂತ್ರ್ಯತೆ ಮತ್ತು ಭಗವಂತನ ಸ್ವಾತಂತ್ರ್ಯತೆಯ ಚಿಂತನೆಯೆ ?
Vishnudasa Nagendracharya
ಅಸ್ವಾತಂತ್ರ್ಯತೆ, ಸ್ವಾತಂತ್ರ್ಯತೆ ಎನ್ನುವ ಶಬ್ದಗಳು ತಪ್ಪು. ಅಸ್ವಾತಂತ್ರ್ಯ, ಸ್ವಾತಂತ್ರ್ಯ ಎಂದು ಬಳಸಬೇಕು.
ಶರಣಾಗತಿಯ ಅನೇಕ ಭಾವಗಳಲ್ಲಿ ಇದೂ ಒಂದು. ಇನ್ನೂ ಸಾಕಷ್ಟು ಅಂಶಗಳಿವೆ.
ಮುಖ್ಯವಾಗಿ, ದೇವರು ನನ್ನನ್ನು ರಕ್ಷಿಸುತ್ತಾನೆ, ನಾನವನ ಭೃತ್ಯ ಎಂಬ ಚಿಂತನೆ.
Shantha.raghothamachar,Bangalore
1:03 PM , 25/10/2017
ನಮಸ್ಕಾರ ಗಳು
Vishnu Prasad Nadiger,Navi Mumbai
1:48 PM , 24/10/2017
*tamma moolaka adbhutavagi moodi baruttive
Vishnu Prasad Nadiger,Navi Mumbai
1:39 PM , 24/10/2017
Vijayadasara adbhuta gunagala parichaya Tammany moolaka adbhuta ago moodiness baruttive.HeLalu shabdagalilla.Tumba tumba dhanyavadagalu.
G A Nadiger
H. Suvarna kulkarni,Bangalore
10:59 AM, 24/10/2017
ನಿಮ್ಮಿಂದ ವಿಜಯದಾಸರ ಅದ್ಭುತವಾದ ಗುಣಗಳನ್ನು ತಿಳಿಯುತ್ತಿರುವ ನಾವೇ ಧನ್ಯರು ಅನಂತ ಧನ್ಯವಾದಗಳು