(You can only view comments here. If you want to write a comment please download the app.)
T venkatesh,Hyderabad
7:44 PM , 06/11/2019
ಅಂದು ನಡೆದ ಆ ಐತಿಹಾಸಿಕ ಸುಧಾಮಂಗಳದ ದೃಶ್ಯ ಕಣ್ಣ ಮುಂದೆ ಬಂದುನಿಲ್ಲುವಂತಾಗಿಸುವ ಸಹಜ ಚಿತ್ರಣ.
Shantha.raghothamachar,Bangalore
3:23 PM , 27/10/2017
ನಮಸ್ಕಾರ ಗಳು
H. Suvarna kulkarni,Bangalore
11:20 AM, 26/10/2017
ಭಗವಂತನ ಕಾರುಣ್ಯ ಬಹು ದೊಡ್ಡದು
Jayashree Karunakar,Bangalore
4:14 PM , 25/10/2017
ಗುರುಗಳೆ
ಕಣ್ಣಲ್ಲಿ ನೀರು ಹಾಕಿಕೊಂಡೇ ಇಡಿಯ ಉಪನ್ಯಾಸವನ್ನು ಕೇಳುವಂತಿದೆ.
ಕಲ್ಲೂರು ಸುಬ್ಬಣ್ಣಾಚಾಯ೯ರು ತಾವು ಪಡೆದ ಪಾಂಡಿತ್ಯದ ಅಹಂಕಾರದ ಉತ್ತುಂಗಾವಸ್ಥೆಯಲ್ಲಿರುವಾಗಲೇ, ಅವರನ್ನು, ಅವರ ಗುರುಗಳು ಹುಡುಕಿಕೊಂಡು ಬಂದು ಉದ್ಧಾರ ಮಾಡುತ್ತಾರಲ್ಲ, ಅವರಿಗೆ ತಮ್ಮ ಪಾಂಡಿತ್ಯದಿಂದ ಜ್ಞಾನವನ್ನು ಪಡೆದಿದ್ದರೂ , ಅವಿಧ್ಯೆಯಿಂದ ಕೊಡಿದ ಅವರನ್ನು ಗುರುಗಳು ತಾವಾಗಿಯೆ ಬಂದು ಯಾಕಾಗಿ ಉದ್ಧಾರ ಮಾಡಿದರು ಗುರುಗಳೆ ?
Vishnudasa Nagendracharya
ಮಗು ಕೆಸರು ಮಾಡಿಕೊಂಡಾಗ, ಬಿದ್ದಾಗ ತಾಯಿ ಏಕೆ ಓಡಿಬಂದು ಕಾಪಾಡುತ್ತಾಳೆ?
ಶ್ರೀಹರಿ ಗುರುಗಳ ಕಾರುಣ್ಯವದು, ನಾವು ದಾರಿತಪ್ಪಿದಾಗ ನಾವಿದ್ದೆಡೆಗೇ ಬಂದು ಉದ್ಧಾರ ಮಾಡುವದು.