Upanyasa - VNU183

SS04 — ಕರ್ಮಗಳಲ್ಲಿ ಅನುಸಂಧಾನ — 3

25/06/2016

ಆಚಾರ್ಯರ ಸದಾಚಾರಸ್ಮೃತಿಯ  ಮೊದಲ ವಾಕ್ಯದ ಅರ್ಥಾನುಸಂಧಾನವನ್ನು ಮಾಡುತ್ತ ಶ್ರೀ ರಾಘವೇಂದ್ರಸ್ವಾಮಿಗಳು ತಿಳಿಸಿಕೊಟ್ಟ “ತ್ವದಾಜ್ಞಯಾ, ತ್ವತ್ಪ್ರಸಾದಾತ್, ತ್ವತ್ಪ್ರೇರಣಯಾ, ತ್ವತ್ಪ್ರೀತ್ಯರ್ಥಂ, ತ್ವಾಮುದ್ದಿಶ್ಯ, ತ್ವಾಮನುಸ್ಮರನ್ನೇವ” ಎಂಬ ಅನುಸಂಧಾನಗಳಲ್ಲಿ ಮೊದಲ ಮೂರನ್ನು ಅರ್ಥ ಮಾಡಿಕೊಂಡೆವು.  ಕಡೆಯ ಮೂರು ಅನುಸಂಧಾನಗಳ ವಿವರಣೆ ಇಲ್ಲಿದೆ.  ಲೇಖನ VNA183

Play Time: 41 Minuts 27 Seconds

Size: 7.20 MB


Download Upanyasa Share to facebook View Comments
2567 Views

Comments

(You can only view comments here. If you want to write a comment please download the app.)
  • Vikram Shenoy,Doha

    3:20 PM , 25/09/2019

    ನಿಮ್ಮ ಈ ಅಧ್ಬುತ ಜ್ಞಾನ ಕಾರ್ಯಕ್ಕೆ ನಾವು ನಿರಂತರ ಆಭಾರಿ. ಕೋಟಿ ಕೋಟಿ ನಮನ ಆಚಾರ್ಯರಿಗೆ..