Upanyasa - VNU186

SS06 — ನಿದ್ರೆಯ ಅವಧಿ ಮತ್ತು ಏಳುವ ಸಮಯ

02/07/2016

ಶಾಸ್ತ್ರ ತಿಳಿಸುವ ಆರು ರೀತಿಯ ನಿದ್ರೆಯ ಅವಧಿಯನ್ನು ವಿವರಿಸುವ ಉಪನ್ಯಾಸವಿದು. ಬ್ರಾಹ್ಮಮುಹೂರ್ತದಲ್ಲಿ ಯಾಕಾಗಿ ಏಳಬೇಕು, ಉಂಟಾಗುವ ಆಧ್ಯಾತ್ಮಿಕ ಪ್ರಯೋಜನಗಳೇನು, ಸಂನ್ಯಾಸಿಗಳು ಯಾವಾಗ ಏಳಬೇಕು, ಗೃಹಸ್ಥರು ಯಾವಾಗ ಎಂಬ ವಿಷಯಗಳೊಂದಿಗೆ, ಗಳಿಗೆ, ಮುಹೂರ್ತ ಮತ್ತು ಯಾಮ ಎನ್ನುವ ಶಬ್ದಗಳ ಅರ್ಥವವಿರಣೆ ಇಲ್ಲಿದೆ.  ಲೇಖನ VNA186

Play Time: 42 Minuts 24 Seconds

Size: 7.36 MB


Download Upanyasa Share to facebook View Comments
2434 Views

Comments

(You can only view comments here. If you want to write a comment please download the app.)
  • Manjunath,Bangalore

    9:35 PM , 20/07/2017

    Bahala upayuktha mahiti acharyare
    
    Ekadashi divasavu Saha Idu anvayisuthada
    Rathri 8 ke malagabahuda
  • PRAVEEN,Bangalore

    6:02 PM , 07/06/2017

    Fantastic