Upanyasa - VNU368

ಸದಾಚಾರಸ್ಮೃತಿ — 11 — ಶೌಚದ ವಿಧಿಗಳು

05/11/2016

ಯಾವ ಪ್ರದೇಶ, ಕಾಲ, ಸಂದರ್ಭಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು ಎನ್ನುವ ನಿಷೇಧಗಳನ್ನು ಹಿಂದಿನ ಉಪನ್ಯಾಸದಲ್ಲಿ ತಿಳಿದೆವು.  ಮಲಮೂತ್ರವಿಸರ್ಜನೆಯ ಕಾಲದಲ್ಲಿ ಅನುಸರಿಸಬೇಕಾದ ವಿಧಿಗಳ ಕುರಿತು ಇಲ್ಲಿ ತಿಳಿಯುತ್ತೇವೆ. 

Play Time: 50:55

Size: 8.82 MB


Download Upanyasa Share to facebook View Comments
1855 Views

Comments

(You can only view comments here. If you want to write a comment please download the app.)
  • Vishwnath MJoshi,Bengaluru

    5:48 PM , 17/06/2019

    श्रीगुरुभ्यो नमः। अथ गुरुपादौ नमस्करोमि
    ಗುರುಗಳಿಗೆ ನಮಸ್ಕಾರ 
    ನಿಮ್ಮ ಸಾಧಚಾರ ಸ್ಮ್ತೇತಿ 11ಎ ಭಾಗವನ್ನು ಕೇಳೀದೆ‌ ಮೃತಿಕ ಸೌಚಕ್ಕೆ ಉಪಯೋಗಿಸು ಮಣ್ಣಿನ ಬಗ್ಗೆ ಕೇಳೀದೆ.
    ನಾನು ಒಂದು ಹೇಳತೀನಿ, ನಾನು ನಿಮ್ಮ ಇ ಉಪನ್ಯಾಸವನ್ನು ಇವತ್ತು ಕೆಳುತ್ತಿದ್ದೆನೆ ಆದರೆ ನಮ್ಮ ಮನೆಯಲ್ಲಿ ಮೊದಲಿಂದಲು ಒಂದ ಸಂಸ್ಕಾರ ,ಮಲಮುತ್ರ ವಿಸರ್ಜನೆ ಆದ ಮೇಲೆ ಸಾಬುನಿನೀಂದಾ ,ಕೈಗಳ ಸಂಧೀ ಯಲ್ಲಿ ಸಾಬೂನು ಹಚ್ಚಿ 6-7ಬಾರಿ ಕೈ ತೊಳೆಯುವುದು, ಇಷ್ಟೆಬಾರಿ ಕಾಲು ಸಾಬೂನಿನೀಂದ ತೊಳೆಯುವುದು. ಸ್ನಾನ ಮಾಫ್ಯೂವಾಗ ಮಲ ಮೂತ್ರ ದ್ವಾರ ಗಳನ್ನು ತೊಳೆಯುವುದು. ನಮ್ಮ toilet ಅನ್ನು ನಾವೆ ತಿಕ್ಕುತಿವಿ.
    
    ನಾವು ಪ್ರತೀ ಸಾರಿ ಹೊರಗೆ ಹೋಗಿ ಬಂದಮೆಲೆ ಕೈ ಕಾಲು ತೊಳೆದು ಕೊಳ್ಳುತ್ತೆವೆ ಸಾಬೂನಿನೀಂದಾ.
    
    ನನ್ನದು ಒಂದು ಪ್ರಶ್ನೆ ,ನಾವು ಇನ್ನು ಸಾಬೂನ ಬಳಕೆ ಕಮ್ಮಿ.
    ಸ್ನಾನಕ್ಕೆ ಸೆಗೆಪುಡಿ,ಅಂಟವಾಲಳ ಕಾಯಿ ಪುಡಿ, ಇದನ್ನ ಉಪಯೋಗಿಸುತ್ತೆವೆ.ಮೃತೀಕ್ತಿ ಇಲ್ಲದಿರುವ ಪಕ್ಷದಲ್ಲೀ, ಇವುನ್ನಾ ಮಲ ಮೂತ್ರ ಸ್ವತ್ಛತೆಗೆ.ಉಪಯೋಗಿಸ ಬಹುದೆ. . ಹಾಗು ನೀರೀನ ಅಭಾವ ಇರುವಾಗ ಇಂಥ ಆಚರಣಿಗಳುಹೇಗೇ.ದಯವಿಟ್ಟು ತಿಳಿಸಿ

    Vishnudasa Nagendracharya

    ಯಾವುದರಿಂದ ಆರೋಗ್ಯಕ್ಕೆ ತೊಂದರೆಯಾಗುವದಿಲ್ಲವೋ ಅಂತಹ ವಸ್ತುಗಳನ್ನು ಬಳಸಬಹುದು.