23/02/2017
ಕಲಿಯಲಿಕ್ಕೆ ಮತ್ತು ಪಾರಾಯಣ ಮಾಡಲಿಕ್ಕೆ ಅನುಕೂಲವಾಗುವಂತೆ ಶ್ರೀ ನಾರಾಯಣಪಂಡಿತಾಚಾರ್ಯರು ರಚಿಸಿರುವ ಶ್ರೀ ಶಿವಸ್ತುತಿಯ ಪಠಣ ಇಲ್ಲಿದೆ. ಕನ್ನಡ ಮತ್ತು ಸಂಸ್ಕೃತ ಎರಡೂ ಲಿಪಿಗಳಲ್ಲಿ ಈ ಸ್ತೋತ್ರವು VNA225ರಲ್ಲಿ ಉಪಲಬ್ಧವಿದೆ.
Play Time: 05:15
Size: 6.58 MB
6:47 PM , 30/10/2019
🙏🏻🙏🏻🙏🏻 Please send me shiva stuti by narayana panditacharya in kannada pdf
Vishnudasa Nagendracharya
ಸ್ತೋತ್ರಗಳ ಪಠಣ ಎನ್ನುವ ಇದೇ Folder ನಲ್ಲಿ ಲೇಖನವಿಭಾಗದಲ್ಲಿ ಈಗಾಗಲೇ ಪ್ರಕಟಿಸಲಾಗಿದೆ.
11:12 AM, 07/05/2017
Aachaaryarige namanagalu! Shivasthuthiya arthaanusandhaana mattu maahaathmyavannu thilisikodi.
ಅಗಾಧ ಅರ್ಥಗರ್ಭಿತವಾದ ಸ್ತೋತ್ರ ಶಿವಸ್ತುತಿ. ಅದರ ಅರ್ಥವಿಸ್ತಾರಗಳನ್ನೆಲ್ಲ ಪುರಾಣಗಳಿಂದ ಸಂಗ್ರಹಿಸುತ್ತಿದ್ದೇನೆ. ಮುಗಿದ ಬಳಿಕ ಲೇಖನ ಉಪನ್ಯಾಸಗಳನ್ನು ಮಾಡುತ್ತೇನೆ.