Upanyasa - VNU435

ನಮ್ಮೊಳಗಿನ ಮಹಾಭಾರತ

20/04/2017

ಮಹಾಭಾರತ ಎನ್ನುವದು ಕೇವಲ ಎಂದೋ ನಡೆದು ಹೋದ ಇತಿಹಾಸವಲ್ಲ. ಪ್ರತಿಯೊಬ್ಬನ ಚೇತನನಲ್ಲಿಯೂ ಮಹಾಭಾರತ ಯಾವಾಗಲೂ ನಡೆಯುತ್ತದೆ. ನಮ್ಮೊಳಗೆ ನಡೆಯುವ ಆಧ್ಯಾತ್ಮಿಕ ಮಹಾಭಾರತವನ್ನು ಅನಾವರಣಗೊಳಿಸಿದವರು ಶ್ರೀಮದಾಚಾರ್ಯರು. ಆ ಉತ್ತುಂಗ ಚಿಂತನೆಯ ವಿವರಣೆ ಇಲ್ಲಿದೆ. 

ಶ್ರೀಹರಿಭಕ್ತಿಸಾರದ  ಉಪನ್ಯಾಸದಿಂದ [HBS36 Padya 32,33 VNU420] ತೆಗೆದ ಸಾರಭಾಗವಿದು. 

Play Time: 22:17

Size: 3.99 MB


Download Upanyasa Share to facebook View Comments
3132 Views

Comments

(You can only view comments here. If you want to write a comment please download the app.)
 • Ushasri,Chennai

  4:32 AM , 29/05/2018

  Achare dhanyavadagalu
 • Madhvwshachar,Bangalore

  3:12 PM , 20/04/2017

  Perfect title.
 • Narasimha Rao,Bangalore

  5:46 PM , 20/04/2017

  ಅದ್ಭುತ ಪ್ರವಚನ
 • Pramod s r,Bangalore

  7:58 PM , 20/04/2017

  Tumba chenagide gurugale
 • P N Deshpande,Bangalore

  7:47 PM , 21/04/2017

  Achryrige SNamaskargalu. I have no words to describe your all pravavchanas I am sincerely enjoying. No doubt it will help to the mass. Regards Deshpande. P. N.

  Vishnudasa Nagendracharya

  ದೇವರ ಕಾರುಣ್ಯ, ಗುರ್ವನುಗ್ರಹ, ನಿಮ್ಮಂತವರ ಅಪಾರ ಪ್ರೀತಿಗಳಿಂದ ಈ ಕಾರ್ಯ ನಡೆಯುತ್ತಿದೆ. 
 • GIRIDHAR SARAF,Bengaluru

  9:48 PM , 24/04/2017

  ಅದ್ಭುತ ಗುರುಗಳೇ.
 • PRAVEEN,Bangalore

  7:23 PM , 17/05/2017

  Great speech