Upanyasa - VNU437

ದ್ರೌಪದಿ ವಸ್ತ್ರಾಪಹರಣದ ಆಧ್ಯಾತ್ಮಿಕ ಅರ್ಥ

21/04/2017

ದ್ರೌಪದೀದೇವಿಯರ ವಸ್ತ್ರಾಪಹರಣ ಪ್ರಸಂಗದ ಕುರಿತು ಸಮಾಜದಲ್ಲಿರುವ ಒಂದು ಭ್ರಾಂತಿಯನ್ನು ಆಚಾರ್ಯರ ನಿರ್ಣಯದ ಆಧಾರದ ಮೇಲೆ ನಿವಾರಿಸಿ ಇಡಿಯ ದ್ರೌಪದೀ ವಸ್ತ್ರಾಪಹರಣದ ಪ್ರಸಂಗ ನಮ್ಮೊಳಗೆ ಹೇಗೆ ನಡೆಯುತ್ತದೆ, ಎನ್ನುವದನ್ನು ವಿವರಿಸುತ್ತ, ನಾವು ಕಲಿಯಿಂದ ಕಲಿಯ ಪ್ರಭಾವದಿಂದ ಹೇಗೆ ಪಾರಾಗುವದು ಎನ್ನುವದನ್ನು ವಿವರಿಸುವ ಭಾಗ. 

Play Time: 22:13

Size: 3.15 MB


Download Upanyasa Share to facebook View Comments
2093 Views

Comments

(You can only view comments here. If you want to write a comment please download the app.)
 • savitha kiran rao,dubai

  3:57 PM , 21/04/2017

  Thank you very much for revising the app. It is user friendly and quick. Greatly appreciate the service. HARI vayu gurugala asheervada nammellara mele sada irali.
 • Manjunath,Bangalore

  1:24 PM , 22/04/2017

  ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು
  
  ನನ್ನದೊಂದು ಪ್ರಶ್ನೆ ದಯವಿಟ್ಟು ಬಗೆಹರಿಸಿಕೊಡಿ ಭಾರತೀದೇವಿ ಮತ್ತು ಶಾರದಾದೇವಿಯರಲ್ಲಿ ವ್ಯತ್ಯಾಸ ಇದೆಯೇ?
  
  ವಾಯುದೇವರ ಪತ್ನಿ ಭಾರತೀದೇವಿ
  ಬ್ರಹ್ಮ ದೇವರ ಪತ್ನಿ ಶಾರದಾದೇವಿ ಎಂದು ನಾನು ತಿಳಿದಿದ್ದೆ ಇದರ ಸ್ಪಷ್ಟನೆ ನೀಡಿ ಎಂದು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ

  Vishnudasa Nagendracharya

  ಭಾರತೀದೇವಿಗೆ ಸರಸ್ವತೀ, ಶಾರದಾ, ವಾಣೀ ಎಂಬ ಹೆಸರುಗಳಿವೆ. 
  
  ಸರಸ್ವತೀ ದೇವಿಗೂ ಭಾರತಿ ಎಂಬ ಹೆಸರಿದೆ. 
  
  ವಸ್ತುಸ್ಥಿತಿಯಲ್ಲಿ ಸರಸ್ವತೀ ಮತ್ತು ಭಾರತೀ ಇಬ್ಬರೂ ಬೇರೆಬೇರೆ ದೇವತೆಯರು. ಸರಸ್ವತೀ ದೇವಿ ಚತುರ್ಮುಖಬ್ರಹ್ಮದೇವರ ಪತ್ನಿ. ಭಾರತೀದೇವಿ ವಾಯುದೇವರ ಪತ್ನಿ. 
  
  ಇಬ್ಬರಿಗೂ ಎರಡೂ ಹೆಸರುಗಳಿವೆ. ಆದರೆ ವ್ಯಕ್ತಿಗಳು ಬೇರೆ. 
 • Manjunath,Bangalore

  6:02 PM , 22/04/2017

  ಧನ್ಯವಾದಗಳು ಆಚಾರ್ಯರೆ
 • Manjunath,Bangalore

  4:34 PM , 25/04/2017

  ಆಚಾರ್ಯರಿಗೆ ನಮಸ್ಕಾರಗಳು
  
  ಆಚಾರ್ಯರೆ ದ್ರೌಪದಿ ದೇವಿಯ ಒಳಗಿರುವುದು ಐದು ದೇವತೆಗಳು ಅಂಮತ ತಿಳಿಸಿದ್ದೀರಿ
  ಅವರಿಗೆ ಮೂರು ಮನುಷ್ಯ ಜನ್ಮ ಅಂತ ಹೇಳಿದ್ದೀರಿ ಅವು ಯಾವುವು ಎಂದು ತಿಳಿಸಿಕೊಡಿ

  Vishnudasa Nagendracharya

  UpanyasagaLalli vistrutavagi niroopitavagide .
  
  4 janma