Upanyasa - VNU445

ತೀರ್ಥಪ್ರಾಶನದ ಮಾಹಾತ್ಮ್ಯ

24/04/2017

ದೇವರಿಗೆ ಅಭಿಷೇಕ ಮಾಡಿದ ತೀರ್ಥವನ್ನು ಸ್ವೀಕರಿಸುವದರಿಂದ ಹನ್ನೆರಡು ವರ್ಷಗಳ ಉಪವಾಸದ ಫಲ ದೊರೆಯುತ್ತದೆ ಎಂಬ  ಮಾಹಾತ್ಮ್ಯವನ್ನು ಸ್ವಯಂ ಶ್ರೀಮದಾಚಾರ್ಯರು ಕೃಷ್ಣಾಮೃತಮಹಾರ್ಣವದಲ್ಲಿ ತಿಳಿಸಿದ್ದಾರೆ. ಅದರ ವಿವರಣೆ ಇಲ್ಲಿದೆ. 

Play Time: 07:34

Size: 1.30 MB


Download Upanyasa Share to facebook View Comments
1524 Views

Comments

(You can only view comments here. If you want to write a comment please download the app.)
  • Manjunath,Bangalore

    5:50 PM , 27/04/2017

    ಆಚಾರ್ಯರಿಗೆ ನಮಸ್ಕಾರಗಳು
    
    ಆಚಾರ್ಯರೆ ತೀರ್ಥ ಕುಡಿದ ಬಳಿಕ ತಲೆಗೆ ಸವರಿಕೊಳ್ಳಬಾರದು ಏಕೆಂದೇ ತಲೆಯಲ್ಲಿ ಬ್ರಹ್ಮ ದೇವರ ಸನ್ನಿಧಾನವಿದೆ ಎಂದು ಹೇಳುತ್ತಾರೆ ಇದು ಸತ್ಯವೇ ಸರಿಯಾದ ಕ್ರಮ ತಿಳಿಸಿಕೊಡಿ