Upanyasa - VNU448

ಧನ್ಯೋ ಗೃಹಸ್ಥಾಶ್ರಮಃ

01/05/2017

ಗೃಹಸ್ಥಾಶ್ರಮದಲ್ಲಿ ಮಾಡಬೇಕಾದ ಸಾಧನೆ, ಆ ಸಾಧನೆಯನ್ನು ಮಾಡಲು ಮಾಡಬೇಕಾದ ಪ್ರಾರ್ಥನೆ, ಸಾಧನೆ ಮಾಡಿದವರ ಚರಿತ್ರೆಯ ನಿರೂಪಣೆ ಇಲ್ಲಿದೆ. 


Play Time: 06:35

Size: 1.29 MB


Download Upanyasa Share to facebook View Comments
2084 Views

Comments

(You can only view comments here. If you want to write a comment please download the app.)
 • Ushasri,Chennai

  9:42 AM , 11/06/2018

  Achare  tumba channagide
 • Venkataraj,Lagos

  3:31 AM , 15/04/2018

  Idreeyagannu dharmaacharane  Inda udupayogisuvudarinda idreeyagannu gellabahudu.. gruhastaashramadalli.. taatparya Bahala adbhuta..
 • Sangeetha prasanna,Bangalore

  7:09 PM , 01/05/2017

  ಗುರುಗಳಿಗೆ ನಮಸ್ಕಾರಗಳು .ಪ್ರತಿನಿತ್ಯ ತಮ್ಮ ಪಾಠ ಪ್ರವಚನಗಳನ್ನು ಕೇಳುವುದು ನಮ್ಮ ದಿನದ ಅತ್ಯಂತ ಸಾರ್ಥಕ ಕ್ಷಣಗಳು .ಧನ್ಯತೆಯ ಅನುಭೂತಿ .ಸಾಮಾನ್ಯರು ನಾವು .ಸಾಧನೆಯ ಹಾದಿಯಲ್ಲಿ ಸಾಗಲು ನಿಮ್ಮಂತಹ ಗುರುಗಳು ಸಿಕ್ಕಿದ್ದು ನಮ್ಮ ಪೂರ್ವ ಜನ್ಮದ ಸುಕೃತ.ನಮ್ಮ ಉಳಿದ ಬದುಕು ಸಾಧನೆಯ ಹಾದಿಯಲ್ಲಿ ಸಾಗಲಿ ಎಂದು ಹರಸಿ ಅನುಗ್ರಹಿಸಿ 🙏🙏
 • Roopa,Bengaluru

  7:45 PM , 02/05/2017

  ಸಂಗೀತರವರು ಹೇಳಿದ್ದರ ಜೊತೆಗೆ ನಿಮ್ಮ ಸಾಧನೆಯು ನಿರ್ವಿಘ್ನವಾಗಿ ಸಾಗಲಿ... :)