ನಮ್ಮ ಗುರುಗಳು ನಂಬಿದವರನ್ನು ಕೈಬಿಡುವದಿಲ್ಲ ಎನ್ನುವದಕ್ಕೊಂದು ನನ್ನ ಮನೆಯಲ್ಲಿಯೇ ನಡೆದ ಘಟನೆಯ ಉದಾಹರಣೆ. ಶ್ರೀರಾಘವೇಂದ್ರಃ ಸಕಲಪ್ರದಾತಾ ಎಂಬ ಮಾತಿನ ಅರ್ಥಾನುಸಂಧಾನದಲ್ಲಿ ಪ್ರಾಸಂಗಿಕವಾಗಿ ಬಂದ ವಿಷಯ.
No words can do justice to the experience earned n bathed in the pool of their Mercy n Love.
Shri Gurubhyo Namah!
H. Suvarna kulkarni,Bangalore
1:15 AM , 11/08/2017
ಗುರುಗಳಿಗೆ ಧನ್ಯವಾದಗಳು ರಾಯರಮಹಿಮೆಗಳನ್ನು ಕೇಳುತ್ತಿದ್ದರೆ ಮತ್ತಷ್ಟು ಕೇಳೋಣ ಎನಿಸುತ್ತದೆ ಅಯ್ಯೊಮುಗಿದೇಹೋಯಿತಲ್ಲ ಮತ್ತಷ್ಟು ಮಹಿಮೆ ಗಳನ್ನು ಕುರಿತು ಉಪನ್ಯಾಸ ಮಾಡಿ ಎಂದು ಬೇಡಿಕೊಳ್ಳುತ್ತೇನೆ