Upanyasa - VNU506

ಶ್ರೀಮದ್ ಭಾಗವತಮ್ — 13 — ಮಂಗಳಾಚಾರಣೆಯನ್ನು ಏಕೆ ಮಾಡಬೇಕು?

10/09/2017

ಶ್ರೀಮದ್ ಭಾಗವತದ ಮೊದಲ ಶ್ಲೋಕದ ಅನುವಾದ ಇಲ್ಲಿಂದ ಆರಂಭ. 

ವೇದವ್ಯಾಸದೇವರು ಭಾಗವತ ಮೊದಲಶ್ಲೋಕದಲ್ಲಿ ಮಂಗಲಾಚರಣೆಯನ್ನು ಮಾಡಿದ್ದಾರೆ. ಮಂಗಲಾಚರಣೆ ಎಂದರೇನು, ಏಕೆ ಮಾಡಬೇಕು, ಪ್ರಯೋಜನವಿದ್ದದ್ದಕ್ಕಾಗಿ ನಾವು ಮಾಡುವದು ಸರಿಯಾದರೂ ನಿತ್ಯತೃಪ್ತರಾದ ವೇದವ್ಯಾಸದೇವರಿಗೆ ಮಂಗಳಾಚರಣೆಯಿಂದಲೂ ಏನೂ ಪ್ರಯೋಜನವಿಲ್ಲ, ಅಂದಮೇಲೆ ಅವರೇಕೆ ಮಂಗಳಾಚರಣೆ ಮಾಡುತ್ತಾರೆ, ದೇವರ ಮಂಗಳಾಚರಣೆಗೂ ಶ್ರೀಮದಾಚಾರ್ಯರು ಮಾಡಿರುವ ಮಂಗಳಾಚರಣೆಗೂ ಏನು ವ್ಯತ್ಯಾಸ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. 
“ಜನ್ಮಾದ್ಯಸ್ಯ ಯತಃ” ಎಂಬ ಭಾಗವತದ ಮೊಟ್ಟಮೊದಲ ಶಬ್ದಪ್ರಯೋಗದಲ್ಲಿಯೇ ವೇದವ್ಯಾಸದೇವರ ಎಂತಹ ಕಾರುಣ್ಯ ಅಡಗಿದಿ ಎನ್ನುವದನ್ನು ನಾವಿಲ್ಲಿ ಮನಗಾಣುತ್ತೇವೆ. 

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — 


ಜನ್ಮಾದ್ಯಸ್ಯ ಯತೋsನ್ವಯಾದಿತರತಶ್ಚಾರ್ಥೇಷ್ವಭಿಜ್ಞಃ ಸ್ವರಾಟ್
ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ ।
ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ
ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।। 

ಭಾಗವತತಾತ್ಪರ್ಯದ ಪದ್ಯ — 

ಸೃಷ್ಟಿಸ್ಥಿತ್ಯಪ್ಯಯೇಹಾನಿಯತಿದೃಶಿತಮೋಬಂಧಮೋಕ್ಷಾಶ್ಚ ಯಸ್ಮಾತ್
ಅಸ್ಯ ಶ್ರೀಬ್ರಹ್ಮರುದ್ರಪ್ರಭೃತಿಸುರನರದ್ವ್ಯೀಶಶತ್ರ್ವಾತ್ಮಕಸ್ಯ ।
ವಿಷ್ಣೋರ್ವ್ಯಸ್ತಾಃ ಸಮಸ್ತಾಃ ಸಕಲಗುಣನಿಧಿಃ ಸರ್ವದೋಷವ್ಯಪೇತಃ
ಪೂರ್ಣಾನಂದಾವ್ಯಯೋ ಯೋ ಗುರುರಪಿ ಪರಮಶ್ಚಿಂತಯೇ ತಂ ಮಹಾಂತಮ್ ।।

ಭಗವಂತ ಮತ್ತು ಭಗವತ್ಪಾದರು ಈ ಮಂಗಲಾಚರಣೆಗಳನ್ನೇ ಏಕೆ ಮಾಡಿದರು ಎನ್ನುವ ಪ್ರಶ್ನೆಗೆ ಈ ಉಪನ್ಯಾಸದಲ್ಲಿ ಉತ್ತರ ಪಡೆಯುತ್ತೇವೆ. 

Play Time: 27:22

Size: 5.12 MB


Download Upanyasa Share to facebook View Comments
5599 Views

Comments

(You can only view comments here. If you want to write a comment please download the app.)
 • Mahadi Sethu Rao,Bengaluru

  1:03 AM , 11/06/2020

  HARE KRISHNA.
 • Shree,Bengaluru

  7:02 PM , 03/01/2020

  Gurugale, dhanyavadagalu. Bhagavatha Moola mattu Bhagavatha tatparya sahitha shlokagalannu manana maadalu avakasha maadikottddakkagi pranaamagalu
 • Mrs laxmi padaki,Pune

  7:42 PM , 23/04/2018

  👏👏👏👏👏
 • Mrs laxmi padaki,Pune

  6:55 AM , 16/04/2018

  👏👏👏👏👏
 • NAGARAJA. M.S,BANGALORE

  12:37 AM, 16/12/2017

  ಸಾಷ್ಟಷಾಂಗ ನಮಸ್ಕಾರಗಳು
 • ಸುದರ್ಶನ ಶ್ರೀ. ಲ.,ಬೆಂಗಳೂರು

  5:24 PM , 21/10/2017

  ಶ್ರೀಮದ್ಭಾಗವತ ಉಪನ್ಯಾಸಗಳ ಯಥಾಮತಿ ಯಥಾಶಕ್ತಿ ಸಂಗ್ರಹ - https://goo.gl/Cugxcz. ತಪ್ಪು ಬರೆದಿದ್ದರೆ ದೊಡ್ಡವರು ಕ್ಷಮಿಸಬೇಕು, ತಿದ್ದಬೇಕು ಎಂದು ಪ್ರಾರ್ಥನೆ. ಎಲ್ಲವೂ ಗುರುಗಳ ಅಂತರ್ಯಾಮಿಗೆ ಸಮರ್ಪಣೆ 😊🙏
 • ಸುದರ್ಶನ ಶ್ರೀ. ಲ.,ಬೆಂಗಳೂರು

  9:29 PM , 12/09/2017

  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏😊
  ತಂತ್ರ ಭಾಗವತ ಏನು ?

  Vishnudasa Nagendracharya

  ತಂತ್ರಭಾಗವತ ಎನ್ನುವದು ಒಂದು ಗ್ರಂಥದ ಹೆಸರು. 
  
  ಶ್ರೀ ವೇದವ್ಯಾಸದೇವರು ಶ್ರೀಮದ್ ಭಾಗವತದ ಅರ್ಥವನ್ನು ತಿಳಿಸಲು ರಚಿಸಿದ ಗ್ರಂಥ. 
  
   ಈ ಗ್ರಂಥದ ಕೆಲವು ಭಾಗಗಳನ್ನು ಶ್ರೀಮದಾಚಾರ್ಯರು ಅಲ್ಲಲ್ಲಿ ಉದಾಹರಿಸಿದ್ದಾರೆ.
 • P N Deshpande,Bangalore

  9:33 AM , 12/09/2017

  An extraordinary explanation about managlacharne namgu mangalwaaguwante aashirwaadisabeaku
 • ಸುದರ್ಶನ ಶ್ರೀ. ಲ.,ಬೆಂಗಳೂರು

  9:29 PM , 11/09/2017

  ಗುರುಗಳೆ🙏 
  ೨೭ ನಿಮಿಷಗಳ ಕಾಲ ಬಹಳ ಕಡಿಮೆಯಾಯಿತು ಎಂದು ನನ್ನ ಅಭಿಪ್ರಾಯ ... ಹಸಿವು ಇನ್ನು ಜಾಸ್ತಿಯಾಗುತ್ತದೆ ಗುರುಗಳೆ ನಿಮ್ಮ ಉಪನ್ಯಾಸಗಳನ್ನು ಕೇಳಿದರೆ 🙏😊

  Vishnudasa Nagendracharya

  ವಿಷಯಕ್ಕೆ ತಕ್ಕಂತೆ ಸಮಯವಿರುತ್ತದೆ. ಈಗಾಗಲೇ ಕೆಲವು ಉಪನ್ಯಾಸಗಳು ಅರವತ್ತು ನಿಮಿಷಕ್ಕೂ ಜಾಸ್ತಿ ಇವೆ. 
  
  ಮುಂದೆ ಯಾವತ್ತೇ ಆದರೂ ಮಂಗಲಾಚರಣೆಯ ಕುರಿತ ಪ್ರಶ್ನಗಳಿಗೆ ಈ ಉಪನ್ಯಾಸದಲ್ಲಿ ಉತ್ತರ ದೊರೆಯುತ್ತದೆ. ಹೀಗಾಗಿ ಇಷ್ಟು ಸಮಯದಲ್ಲಿ ನೀಡಲಾಗಿದೆ. 
  
 • Anita Anant Gumaste,Bangalore

  9:38 AM , 11/09/2017

  Namskar Aacharyare bhagavat Keli Aanand vaguttade
 • Meera jayasimha,Bengaluru

  9:38 AM , 11/09/2017

  ಧನ್ಯವಾದಗಳು ಗುರು ಗಳೇ.
 • Pradeep,Gorantla

  9:31 AM , 11/09/2017

  Acharyare please post article on mangalacharana Slokas with explanation.......
 • Pradeep,Gorantla

  9:31 AM , 11/09/2017

  Acharyare please post article on mangalacharana Slokas with explanation.......
 • Pradeep,Gorantla

  9:31 AM , 11/09/2017

  Acharyare please post article on mangalacharana Slokas with explanation.......