04/12/2017
1)ಕುಮಾರ 2)ಆದಿವರಾಹ 3)ಮಹಿದಾಸ 4)ನಾರಾಯಣ 5)ಕಪಿಲ 6)ದತ್ತಾತ್ರೇಯ 7)ಯಜ್ಞ 8)ಋಷಭ 9)ಪೃಥುರಾಜರಲ್ಲಿರುವ ರೂಪ 10)ಮತ್ಸ್ಯ 11)ಕೂರ್ಮ 12)ಧನ್ವಂತರಿ 13)ಮೋಹಿನೀ 14)ನರಸಿಂಹ 15)ವಾಮನ 16)ಪರಶುರಾಮ 17)ವೇದವ್ಯಾಸ 18)ಶ್ರೀರಾಮ 19)ಬಲರಾಮನಲ್ಲಿರುವ ರೂಪ 20)ಶ್ರೀಕೃಷ್ಣ 21)ಬುದ್ಧ 22)ಕಲ್ಕಿ ಇಷ್ಟು ಅವತಾರಗಳ ಉಲ್ಲೇಖ ಇಲ್ಲಿದೆ. ಮಹಾಭಾರತ-ಭಾಗವತ ರಚನೆಯಾಗುವದಿಕ್ಕಿಂತ ಮುಂಚೆ ಸ್ತ್ರೀಯರು ಯಾವ ಗ್ರಂಥವನ್ನು ಅಧ್ಯಯನವನ್ನು ಮಾಡುತ್ತಿದ್ದರು? ಎಂಬ ಪ್ರಶ್ನೆಗೆ ಉತ್ತರ ನೀಡುವದರೊಂದಿಗೆ ಸಚ್ಛಾಸ್ತ್ರಗಳ ಮೇಲೆ ಸೃಷ್ಟಿಯ ಆದಿಕಾಲದಿಂದಲೇ ಆಗುತ್ತಿರುವ ಆಕ್ರಮಣಗಳ ಕುರಿತ ವಿವರಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಮತ್ತು ಭಾಗವತತಾತ್ಪರ್ಯದ ವಚನಗಳು — ಸ ಏವ ಪ್ರಥಮಂ ದೇವಃ ಕೌಮಾರಂ ಸರ್ಗಮಸ್ಥಿತಃ। ಚಚಾರ ದುಶ್ಚರಂ ಬ್ರಹ್ಮ ಬ್ರಹ್ಮಚರ್ಯಮಖಂಡಿತಮ್ ॥6॥ “ಕುಮಾರೋ ನಾಮ ಭಗವಾನ್ ಸ್ವಯಂ ಸ್ವಸ್ಮಾದಜಾಯತ। ದಿದೇಶ ಬ್ರಹ್ಮಣೇ ಬ್ರಹ್ಮ ಬ್ರಹ್ಮಚರ್ಯೇ ಸ್ಥಿತೋ ವಿಭುಃ। ಯಸ್ಮಾತ್ ಸನತ್ಕುಮಾರಶ್ಚ ಬ್ರಹ್ಮಚರ್ಯಮಪಾಲಯತ್। ಯಃ ಸ್ಥಾಣೋಃ ಸ್ಥಾಣುತಾಂ ಪ್ರಾದಾದ್ ಭಗವಾನವ್ಯಯೋ ಹರಿಃ” ಇತಿ ಬ್ರಾಹ್ಮೇ ॥6॥ ದ್ವಿತೀಯಂ ತು ಭವಾಯಾಸ್ಯ ರಸಾತಲಗತಾಂ ಮಹೀಮ್। ಉದ್ಧರಿಷ್ಯನ್ನುಪಾದತ್ತ ಯಜ್ಞೇಶಃ ಸೌಕರಂ ವಪುಃ॥ 7॥ ತೃತೀಯಮೃಷಿಸರ್ಗಂ ವೈ ದೇವರ್ಷಿತ್ವಮುಪೇತ್ಯ ಸಃ। ತನ್ತ್ರಂ ಸಾತ್ವತಮಾಚಷ್ಟ ನೈಷ್ಕರ್ಮ್ಯಂ ಕರ್ಮಣಾಂ ಯತಃ॥8॥ “ಅವತಾರಸ್ತೃತೀಯೋಽಸ್ಯ ದೇವರ್ಷಿಃ ಪ್ರಥಿತೋ ದಿವಿ। ಮಹಿದಾಸಸ್ತ್ವೈತರೇಯೋ ಯಸ್ತನ್ತ್ರಂ ನಾರದೇಽವದತ್” ಇತಿ ಚ ॥8॥ ತುರ್ಯಂ ಧರ್ಮಕಲಾಸರ್ಗೇ ನರನಾರಾಯಣಾವೃಷೀ। ಭೂತ್ವಾಽಽತ್ಮಶಮೋಪೇತ- ಮಕರೋದ್ ದುಶ್ಚರಂ ತಪಃ॥9॥ ಧರ್ಮಕಲಾಸರ್ಗಃ ಧರ್ಮೇ ಸ್ವಾಂಶಾವತಾರಃ। ಲೋಕದೃಷ್ಟ್ಯಾಽತ್ಮಶಮೋಪೇತಮ್ ॥9॥ ಪಂಚಮಃ ಕಪಿಲೋ ನಾಮ ಸಿದ್ಧೇಶಃ ಕಾಲವಿಪ್ಲುತಮ್। ಪ್ರೋವಾಚಾಸುರಯೇ ಸಾಂಖ್ಯಂ ತತ್ತ್ವಗ್ರಾಮವಿನಿರ್ಣಯಮ್॥10॥ ತನ್ತ್ರಂ ಸಾಂಖ್ಯಮ್ ವೇದಾನುಸಾರಿ। ಪಾದ್ಮೇ ಚ — “ಕಪಿಲೋ ವಾಸುದೇವಾಖ್ಯಸ್ತಂತ್ರಂ ಸಾಂಖ್ಯಂ ಜಗಾದ ಹ। ಬ್ರಹ್ಮಾದಿಭ್ಯಶ್ಚ ದೇವೇಭ್ಯೋ ಭೃಗ್ವಾದಿಭ್ಯಸ್ತಥೈವ ಚ। ತಥೈವಾಸುರಯೇ ಸರ್ವ- ವೇದಾರ್ಥೈರುಪಬೃಂಹಿತಮ್। ಸರ್ವವೇದವಿರುದ್ಧಂ ಚ ಕಪಿಲೋಽನ್ಯೋ ಜಗಾದ ಹ। “ಸಾಂಖ್ಯಮಾಸುರಯೇಽನ್ಯಸ್ಮೈ ಕುತರ್ಕಪರಿಬೃಂಹಿತಮ್” ಇತಿ ॥10॥ ಷಷ್ಠಮತ್ರೇರಪತ್ಯತ್ವಂ ವೃತಃ ಪ್ರಾಪ್ತೋಽನಸೂಯಯಾ। ಆನ್ವೀಕ್ಷಿಕೀಮಲರ್ಕಾಯ ಪ್ರಹ್ಲಾದಾದಿಭ್ಯ ಊಚಿವಾನ್॥11॥ ಆನ್ವೀಕ್ಷಿಕೀಂ ತತ್ತ್ವವಿದ್ಯಾಮ್। “ಆನ್ವೀಕ್ಷಿಕೀ ಕುತರ್ಕಾಖ್ಯಾ ತಥೈವಾನ್ವೀಕ್ಷಿಕೀ ಪರಾ” ಇತಿ ಮಾತ್ಸ್ಯೇ ॥11॥ ತತಃ ಸಪ್ತಮ ಆಕೂತ್ಯಾಂ ರುಚೇರ್ಯಜ್ಞೋಽಭ್ಯಜಾಯತ। ಸ ಯಾಮಾದ್ಯೈಃ ಸುರಗಣೈ- ರಪಾತ್ ಸ್ವಾಯಂಭುವಾಂತರಮ್॥ 12॥ ಅಷ್ಟಮೋ ಮೇರುದೇವ್ಯಾಂ ತು ನಾಭೇರ್ಜಾತ ಉರುಕ್ರಮಃ। ದರ್ಶಯನ್ ವರ್ತ್ಮ ಧೀರಾಣಾಂ ಸರ್ವಾಶ್ರಮನಮಸ್ಕೃತಮ್॥ 13॥ ಋಷಿಭಿರ್ಯಾಚಿತೋ ಭೇಜೇ ನವಮಂ ಪಾರ್ಥಿವಂ ವಪುಃ। ದುಗ್ಧವಾನೋಷಧೀರ್ವಿಪ್ರಾಃ ತೇನಾಯಂ ಚ ಉಶತ್ತಮಃ॥14॥ ಪೃಥುಶರೀರಾವಿಷ್ಟರೂಪಮ್। “ಆವಿವೇಶ ಪೃಥುಂ ದೇವಃ ಶಂಖೀ ಚಕ್ರೀ ಚತುರ್ಭುಜಃ” ಇತಿ ಪಾದ್ಮೇ। ಉಶ ಇಚ್ಛಾಯಾಮ್ ಸತ್ಯಕಾಮಃ ॥14॥ ರೂಪಂ ಸ ಜಗೃಹೇ ಮಾತ್ಸ್ಯಂ ಚಾಕ್ಷುಷಾಂತರಸಂಪ್ಲವೇ। ನಾವ್ಯಾರೋಪ್ಯ ಮಹೀಮಯ್ಯಾ- ಮಪಾದ್ ವೈವಸ್ವತಂ ಮನುಮ್॥ 15॥ ಸುರಾಸುರಾಣಾಮುದಧಿಂ ಮಥ್ನತಾಂ ಮಂದರಾಚಲಮ್। ದಧ್ರೇ ಕಮಠರೂಪೇಣ ಪೃಷ್ಠ ಏಕಾದಶಂ ವಿದುಃ॥ 16॥ ಧಾನ್ವಂತರಂ ದ್ವಾದಶಮಂ ತ್ರಯೋದಶಮಮೇವ ಚ। ಅಪಾಯಯತ್ ಸುಧಾಮನ್ಯಾನ್ ಮೋಹಿನ್ಯಾ ಮೋಹಯನ್ ಸ್ತ್ರಿಯಾ॥ 17॥ ಚತುರ್ದಶಂ ನಾರಸಿಂಹಂ ಬಿಭ್ರದ್ ದೈತ್ಯೇನ್ದ್ರಮೂರ್ಜಿತಮ್। ದದಾರ ಕರಜೈರೂರೌ ಏರಕಾನ್ ಕಟಕೃದ್ ಯಥಾ॥ 18॥ ಪಂಚದಶಂ ವಾಮನಕಂ ಕೃತ್ವಾಽಗಾದಧ್ವರಂ ಬಲೇಃ। ಪದತ್ರಯಂ ಯಾಚಮಾನಃ ಪ್ರತ್ಯಾದಿತ್ಸುಸ್ತ್ರಿವಿಷ್ಟಪಮ್॥ 19॥ ಅವತಾರೇ ಷೋಡಶಮೇ ಯಚ್ಛನ್ ಬ್ರಹ್ಮದ್ರುಹೋ ನೃಪಾನ್। ತ್ರಿಃ ಸಪ್ತಕೃತ್ವಃ ಕುಪಿತೋ ನಿಃಕ್ಷತ್ರಾಮಕರೋನ್ಮಹೀಮ್॥ 20॥ ತತಃ ಸಪ್ತದಶೇ ಜಾತಃ ಸತ್ಯವತ್ಯಾಂ ಪರಾಶರಾತ್। ಚಕ್ರೇ ವೇದತರೋಃ ಶಾಖಾ ದೃಷ್ಟ್ವಾ ಪುಂಸೋಽಲ್ಪಮೇಧಸಃ॥21॥ ರಾಮಾತ್ ಪೂರ್ವಮಪ್ಯಸ್ತಿ ವ್ಯಾಸಾವತಾರಃ। “ತೃತೀಯಂ ಯುಗಮಾರಭ್ಯ ವ್ಯಾಸೋ ಬಹುಷು ಜಜ್ಞಿವಾನ್” ಇತಿ ಕೌರ್ಮೇ ॥21॥ ನರದೇವತ್ವಮಾಪನ್ನಃ ಸುರಕಾರ್ಯಚಿಕೀರ್ಷಯಾ। ಸಮುದ್ರನಿಗ್ರಹಾದೀನಿ ಚಕ್ರೇ ವೀರ್ಯಾಣ್ಯತಃ ಪರಮ್॥ 22॥ ಏಕೋನವಿಂಶೇ ವಿಂಶತಿಮೇ ವೃಷ್ಣಿಷು ಪ್ರಾಪ್ಯ ಜನ್ಮನೀ। ರಾಮಕೃಷ್ಣಾವಿತಿ ಭುವೋ ಭಗವಾನಹರದ್ ಭರಮ್॥23॥ ಆವೇಶೋ ಬಲಭದ್ರೇ। “ಶಂಖಚಕ್ರಭೃದೀಶೇಶಃ ಶ್ವೇತವರ್ಣೋ ಮಹಾಭುಜಃ। ಆವಿಷ್ಟಃ ಶ್ವೇತಕೇಶಾತ್ಮಾ ಶೇಷಾಂಶಂ ರೋಹಿಣೀಸುತಮ್” ಇತಿ ಮಹಾವಾರಾಹೇ ॥23॥ ತತಃ ಕಲೌ ಸಂಪ್ರವೃತ್ತೇ ಸಮ್ಮೋಹಾಯ ಸುರದ್ವಿಷಾಮ್। ಬುದ್ಧೋ ನಾಮ್ನಾ ಜಿನಸುತಃ ಕೀಕಟೇಷು ಭವಿಷ್ಯತಿ॥24॥ “ಮೋಹನಾರ್ಥಂ ದಾನವಾನಾಂ ಬಾಲರೂಪೀ ಪಥಿ ಸ್ಥಿತಃ। ಪುತ್ರಂ ತಂ ಕಲ್ಪಯಾಮಾಸ ಮೂಢಬುದ್ಧಿರ್ಜಿನಃ ಸ್ವಯಮ್। ತತಃ ಸಮ್ಮೋಹಯಾಮಾಸ ಜಿನಾದ್ಯಾನಸುರಾಂಶಕಾನ್। ಭಗವಾನ್ ವಾಗ್ಭಿರುಗ್ರಾಭಿಃ ಅಹಿಂಸಾವಾಚಿಭಿರ್ಹರಿಃ” ಇತಿ ಬ್ರಹ್ಮಾಂಡೇ ॥24॥ ಅಥಾಸೌ ಯುಗಸಂಧ್ಯಾಯಾಂ ದಸ್ಯುಪ್ರಾಯೇಷು ರಾಜಸು। ಜನಿತಾ ವಿಷ್ಣುಯಶಸೋ ನಾಮ್ನಾ ಕಲ್ಕೀ ಜಗತ್ಪತಿಃ॥ 25॥ ಅವತಾರಾ ಹ್ಯಸಂಖ್ಯೇಯಾ ಹರೇಃ ಸತ್ತ್ವನಿಧೇರ್ದ್ವಿಜಾಃ। ಯಥಾ ವಿದಾಸಿನಃ ಕುಲ್ಯಾಃ ಸರಸಃ ಸ್ಯುಃ ಸಹಸ್ರಶಃ॥26॥ ವಿದಾಸಿನಃ ಉನ್ನತಾತ್। ಭಿನ್ನಾದ್ ವಾ। “ತ್ರಿವಿಧಾಃ ಪುರುಷಾ ಲೋಕೇ ನೀಚಮಧ್ಯವಿದಾಸಿನಃ” ಇತಿ ಬ್ರಾಹ್ಮೇ। “ಚತುರ್ಧಾ ವರ್ಣರೂಪೇಣ ಜಗದೇತದ್ ವಿದಾಸಿತಮ್” ಇತಿ ಚ ॥26॥ ಋಷಯೋ ಮನವೋ ದೇವಾ ಮನುಪುತ್ರಾ ಮಹೌಜಸಃ। ಕಲಾಃ ಸರ್ವೇ ಹರೇರೇವ ಸಪ್ರಜಾಪತಯಃ ಸ್ಮೃತಾಃ॥ 27॥
Play Time: 56:31
Size: 7.60 MB