Upanyasa - VNU599

ಸ್ತ್ರೀಯರು ಭಾರತ-ಭಾಗವತಗಳನ್ನು ಓದಬಹುದು

18/12/2017

ಹೆಣ್ಣುಮಕ್ಕಳು ಶ್ರೀಮದ್ ಭಾಗವತ ಮತ್ತು ಶ್ರೀಮನ್ ಮಹಾಭಾರತಗಳನ್ನು ಗ್ರಂಥಪುರಸ್ಸರವಾಗಿ ಅಧ್ಯಯನ ಮಾಡಬಹುದು ಎಂದು ತಿಳಿಸುವ ಭಾಗವತದ ನಿರ್ಣಾಯಕ ವಚನದ ವಿವರಣೆ ಇಲ್ಲಿದೆ. 

Play Time: 08:18

Size: 7.60 MB


Download Upanyasa Share to facebook View Comments
3215 Views

Comments

(You can only view comments here. If you want to write a comment please download the app.)
  • Ananthapadmanabhan,Kokar

    8:08 AM , 07/09/2019

    Thumba Dhanyavadagalu  sir. Idara bage adikavagi doubt  itthhu.  Once again  thank you very much sir
  • ಅನಿಲ ಜೋಷಿ,ಉಡುಪಿ

    4:05 PM , 25/08/2019

    ಸುಮತೀಂದ್ರ ತೀರ್ಥರು ಯಾವ ಗ್ರಂಥದಲ್ಲಿ ಹೇಳಿದ್ದಾರೆ...ಅದರ ವಾಕ್ಯಗಳ ಉಲ್ಲೇಖ ಮಾಡಬಹುದೇ.

    Vishnudasa Nagendracharya

    “ತತ್ರ ಯಾ ಬ್ರಾಹ್ಮಣೀ ನಾರೀ ತಸ್ಯಾ ಗ್ರಂಥಪುರಸ್ಸರಮ್।
    ತಂತ್ರಜ್ಞಾನೇಧಿಕಾರೋಸ್ತಿ” ಇತಿ ವಚನಾನುಸಾರೇಣ ಚ ಬ್ರಾಹ್ಮಣ್ಯಾ ಗ್ರಂಥಪುರಸ್ಸರೇಪಿ ತಂತ್ರಜ್ಞಾನೇ ಅಧಿಕಾರಃ ಅಸ್ತಿ.  
    
    ಶ್ರೀ ಸುಮತೀಂದ್ರತೀರ್ಥಗುರುಸಾರ್ವಭೌಮರ ತತ್ವಪ್ರಕಾಶಿಕಾ ಭಾವರತ್ನಕೋಶದಲ್ಲಿನ  ವಾಕ್ಯ. ಪೂರ್ಣಪ್ರಜ್ಞ ವಿದ್ಯಾಪೀಠದಿಂದ ಪ್ರಕಾಶಿತವಾಗಿರುವ ಪುಸ್ತಕದಲ್ಲಿ 111 ನೇ ಪುಟ. 
  • Sudha R Managuli,Bijapur

    7:26 PM , 03/04/2019

    🙏
  • Roopa,Bangalore

    2:30 PM , 08/08/2018

    Very nice
  • Vani,Bangalore

    4:13 PM , 13/01/2018

    ಹಸಿರು ಕಾಳಿನ ಹತ್ತಿಯಿಂದ ಬತ್ತಿ ಮಾಡಬಾರದೆ ತಿಳಿಸಿ  ಪೂಜ್ಯ ಆಚಾರ್ಯರೆ
  • Suresh Rao,Mysore

    11:36 AM, 19/12/2017

    Very nice