20/05/2018
ದೇವರ ಕಥೆಯನ್ನು ಯಾಕಾಗಿ ಕೇಳಬೇಕು ಎನ್ನುವದಕ್ಕೆ ಶುಕಾಚಾರ್ಯರು ನೀಡಿರುವ ಅದ್ವಿತೀಯವಾದ, ನಮ್ಮನ್ನು ಕಥಾಶ್ರವಣದಲ್ಲಿ ಆಸಕ್ತರನ್ನಾಗಿ ಮಾಡುವ ಸ್ಫೂರ್ತಿದಾಯಕ ಉತ್ತರಗಳ ವಿವರಣೆ ಇಲ್ಲಿದೆ. ಎಲ್ಲವನ್ನೂ ತೊರೆದ ಮಹಾಸಾಧಕರಾದ ಶುಕಾಚಾರ್ಯರು ತಾವೇಕೆ ಭಾಗವತವನ್ನು ಅಧ್ಯಯನವನ್ನು ಮಾಡಿದೆವು ಎಂದು ವಿವರಿಸಿರುವ ಭಾಗ. ಶ್ರೀಮಚ್ಚಂದ್ರಿಕಾಚಾರ್ಯರ “ಹರಿನಾಮ” ಸುಳಾದಿ ಮತ್ತು “ಲಾಭವಹುದು ಹರಿಕಥಾಮೃತ” ಎಂಬ ಕೃತಿಗಳ ಅರ್ಥವಿವರಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಪ್ರಾಯೇಣ ಮುನಯೋ ರಾಜನ್ ನಿವೃತ್ತಾ ವಿಧಿನಿಷೇಧತಃ। ನೈರ್ಗುಣ್ಯಸ್ಥಾ ರಮನ್ತೇ ಸ್ಮ ಗುಣಾನುಕಥನೇ ಹರೇಃ ।। ೭ ।। ಭಾಗವತತಾತ್ಪರ್ಯಮ್ — ಧ್ಯಾನಾಪೇಕ್ಷಯಾ ಪ್ರಾಯೇಣ । ನೈರ್ಗುಣ್ಯಸ್ಥಾ ಮುಕ್ತಾಃ । “ಏತತ್ ಸಾಮ ಗಾಯನ್ನಾಸ್ತೇ” ಇತಿ ಶ್ರುತೇಃ । ಇದಂ ಭಾಗವತಂ ನಾಮ ಪುರಾಣಂ ಬ್ರಹ್ಮಸಮ್ಮಿತಮ್। ಅಧೀತವಾನ್ ದ್ವಾಪರಾದೌ ಪಿತುರ್ದ್ವೈಪಾಯನಾದಹಮ್ ।। ೮ ।। ಭಾಗವತತಾತ್ಪರ್ಯಮ್ — ದ್ವಾಪರೇ ಚ ಆದೌ ಚ । ಕೃಷ್ಣಾವತಾರಾಪೇಕ್ಷಯಾ । “ವ್ಯಾಸಃ ಷಟ್ಶತವರ್ಷೀಯೋ ಧೃತರಾಷ್ಟ್ರಮಜೀಜನತ್” ಇತಿ ಸ್ಕಾನ್ದೇ । ಪರಿನಿಷ್ಠಿತೋಽಪಿ ನೈರ್ಗುಣ್ಯ ಉತ್ತಮಶ್ಲೋಕಲೀಲಯಾ। ಗೃಹೀತಚೇತಾ ರಾಜರ್ಷೇ ಆಖ್ಯಾನಂ ಯದಧೀತವಾನ್ ।। ೯ ।। ಭಾಗವತತಾತ್ಪರ್ಯಮ್ — ಪರಿನಿಷ್ಠಿತೋsಪಿ ಮುಕ್ತಿರಸ್ಯ ಭವಿಷ್ಯತೀತಿ ನಿಶ್ಚಿತೋಽಪಿ । “ಉದರಂ ಸಂಶಯಂ ಪ್ರೋಕ್ತಂ ಪರಿನಿಷ್ಠಾ ವಿನಿಶ್ಚಯಃ” ಇತ್ಯಭಿಧಾನೇ “ಋಷ್ಯುತ್ತಮಾ ದೇವತಾಶ್ಚ ವಿಮುಕ್ತೌ ಪರಿನಿಶ್ಚಿತಾಃ । ತಥಾsಪ್ಯಧಿಕಸೌಖ್ಯಾರ್ಥಂ ಯತನ್ತೇ ಶುಭಕರ್ಮಸು । ವಿಮುಕ್ತಾಸ್ತು ಸ್ವಭಾವೇನ ನಿತ್ಯಂ ಧ್ಯಾನಾದಿತತ್ಪರಾಃ” ಇತಿ ಗಾರುಡೇ । ತದಹಂ ತೇಽಭಿಧಾಸ್ಯಾಮಿ ಮಹಾಪೌರುಷಿಕೋ ಭವಾನ್। ಯಸ್ಯ ಶ್ರದ್ದಧತಾಮಾಶು ಸ್ಯಾನ್ಮುಕುನ್ದೇ ಮತಿಃ ಸತೀ ।। ೧೦ ।। ಏತನ್ನಿರ್ವಿದ್ಯಮಾನಾನಾಮಿಚ್ಛತಾಮಕುತೋಭಯಮ್। ಯೋಗಿನಾಂ ನೃಪ ನಿರ್ಣೀತಂ ಹರೇರ್ನಾಮಾನುಕೀರ್ತನಮ್ ।। ೧೧ ।। ಕಿಂ ಪ್ರಮತ್ತಸ್ಯ ಬಹುಭಿಃ ಪರೋಕ್ಷೈರ್ಹಾಯನೈರಿಹ। ಪರಂ ಮುಹೂರ್ತಂ ವಿದಿತಂ ಘಟತೇ ಶ್ರೇಯಸೇ ಯತಃ ।। ೧೨ ।। ಖಟ್ವಾಙ್ಗೋ ನಾಮ ರಾಜರ್ಷಿರ್ಜ್ಞಾತ್ವೇಯತ್ತಾಮಿಹಾಯುಷಃ। ಮುಹೂರ್ತಾತ್ ಸರ್ವಮುತ್ಸೃಜ್ಯ ಗತವಾನಭಯಂ ಹರಿಮ್ ।। ೧೩ ।। ತವಾಪ್ಯೇತರ್ಹಿ ಕೌರವ್ಯ ಸಪ್ತಾಹಂ ಜೀವಿತಾವಧಿಃ। ಉಪಕಲ್ಪಯ ತತ್ ಸರ್ವಂ ತಾವದ್ ಯತ್ ಸಾಮ್ಪರಾಯಿಕಮ್ ।। ೧೪ ।।
Play Time: 44:00
Size: 7.60 MB