Upanyasa - VNU706

ಶ್ರೀಮದ್ ಭಾಗವತಮ್ — 156 — ಉತ್ಕ್ರಾಂತಿ

23/10/2018

ಮೂಲಾಧಾರದಿಂದ ಆರಂಭಿಸಿ ತಲೆಯವರೆಗೆ ಇರುವ ಕಮಲಗಳು, ಆ ಕಮಲಗಳ ಬಣ್ಣ, ಅವುಗಳ ದಳಗಳ ಸಂಖ್ಯೆ, ಅಲ್ಲಿರುವ ದೇವತೆಗಳು ಮತ್ತು ಪರಮಾತ್ಮನ ರೂಪಗಳ ನಿರೂಪಣೆಯೊಂದಿಗೆ ಜ್ಞಾನಿಗಳು ಉತ್ಕ್ರಾಂತಿಯಾಗುವ ಬಗೆಯನ್ನು ಇಲ್ಲಿ ವಿವರಿಸಲಾಗಿದೆ. 

ಶ್ರೀ ವಿಜಯದಾಸಾರ್ಯರ ದಿವ್ಯವಾದ ಸುಳಾದಿಗಳ ಉಲ್ಲೇಖ ಇಲ್ಲಿದೆ. ತಪ್ಪದೇ ಕೇಳಿ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಇತ್ಥಂ ಮುನಿಸ್ತೂಪರಮೇದ್ ವ್ಯವಸ್ಥಿತೋ ವಿಜ್ಞಾನದೃಗ್ವೀರ್ಯಸುರಂಧಿತಾಶಯಃ ।
ಸ್ವಪಾರ್ಷ್ಣಿನಾಽಽಪೀಡ್ಯ ಗುದಂ ತತೋಽನಿಲಂ ಸ್ಥಾನೇಷು ಷಟ್ಸೂನ್ನಮಯೇಜ್ಜಿತಕ್ಲಮಃ ।। ೨೦ ।।

ನಾಭ್ಯಾಂ ಸ್ಥಿತಂ ಹೃದ್ಯವರೋಪ್ಯ ತಸ್ಮಾದುದಾನಗತ್ಯೋರಸಿ ತಂ ನಯೇನ್ಮುನಿಃ ।
ತತೋಽನುಸನ್ಧಾಯ ಧಿಯಾ ಮನಸ್ವೀ ಸ್ವತಾಲುಮೂಲಂ ಶನಕೈರ್ನಯೇತ ।। ೨೧ ।।

ಭಾಗವತತಾತ್ಪರ್ಯಮ್ — ಉದಾನಗತ್ಯಾ ಬ್ರಹ್ಮನಾಡ್ಯಾ । “ಅಥೈಕಯೋರ್ಧ್ವಂ ಉದಾನಃ” ಇತಿ ಶ್ರುತೇಃ ।

“ಪ್ರಾಣಾಪಾನಾವಿಡಾಯಾಂ ಚ ಪಿಙ್ಗಲಾಯಾಂ ಚ ವರ್ತತಃ । 
ವ್ಯಾನಃ ಸನ್ಧಿಷು ಸರ್ವತ್ರ ಉದಾನೋ ಬ್ರಹ್ಮನಾಡಿಗಃ ।
ಸರ್ವತ್ರೈವ ಸಮಾನಸ್ತು ಸಮಂ ಚರತಿ ಸರ್ವಗಃ” ಇತಿ ಭಾರತೇ ।

ತಸ್ಮಾದ್ ಭ್ರುವೋರನ್ತರಮುನ್ನಯೇತ ನಿರುದ್ಧಸಪ್ತಾಶ್ವರಥೋಽನಪೇಕ್ಷಃ ।
ಸ್ಥಿತ್ವಾ ಮುಹೂರ್ತಾರ್ಧಮಕುಂಠದೃಷ್ಟಿರ್ನಿರ್ಭಿದ್ಯ ಮೂರ್ಧನ್ ವಿಸೃಜೇತ್ ಪರಂ ಗತಃ ।। ೨೨ ।।

ಭಾಗವತತಾತ್ಪರ್ಯಮ್ — ಪರಂ ಚಿಂತಯನ್ ।
“ಈಯುಸ್ತ್ರೀನ್ ಕರ್ಮಣಾ ಲೋಕಾನ್ ಜ್ಞಾನೇನೈವ ತದುತ್ತರಾನ್ । 
ತತ್ರ ಮುಖ್ಯಾ ಹರಿಂ ಯಾನ್ತಿ ತದನ್ಯೇ ವಾಯುಮೇವ ತು। 

ಅಪಕ್ವಾ ಯೇ ನ ತೇ ಯಾನ್ತಿ ವಾಯುಂ ವಾ ಹರಿಮೇವ ವಾ । 
ಸ್ಥಾನಮಾತ್ರಾಶ್ರಿತಾಸ್ತೇ ತು ಪುನರ್ಜನಿವಿವರ್ಜಿತಾಃ” ಇತಿ ಬ್ರಹ್ಮತರ್ಕೇ ।


Play Time: 44:54

Size: 5.97 MB


Download Upanyasa Share to facebook View Comments
5846 Views

Comments

(You can only view comments here. If you want to write a comment please download the app.)
 • Vijaya bharathi k b,Bangalore

  6:54 PM , 02/09/2019

  ಸಾಯುವಾಗ ಅಷ್ಟೇಲ್ಲ ನೆನಪು ಆಗಬೇಕಲ್ಲ ಆಚಾರ್ಯರೆ... 🙏🙏 ಪರೀಕ್ಷಿತ್ ರಾಜರಿಗೆ 🙏🙏
 • Ananthapadmanabhan,Kokar

  1:37 PM , 28/10/2018

  Sir Namaskaragalu  First thanks a lot  Anirudha black colour Shankarshana is haladhi colour Narayana is red colour  We request you to let us know the colours of Prathyumna and Mayapathi Vasudeva