04/11/2018
ದೇವರ ಸೃಷ್ಟಿಕರ್ತೃತ್ವದ ಮಹಾಮಾಹಾತ್ಮ್ಯವನ್ನು ತಿಳಿಸಲು ಉದ್ಯುಕ್ತರಾದ ಶ್ರೀ ಶುಕಾಚಾರ್ಯರು ಬಹುಭಕ್ತಿಯಿಂದ ದೇವರ ಸ್ಮರಣೆಯನ್ನು ಮಾಡಿ ನಮಸ್ಕಾರಗಳನ್ನು ಸಲ್ಲಿಸುತ್ತಾರೆ. ಶುಕಗೀತೆಯೆಂದು ಪ್ರಸಿದ್ಧವಾದ ಆ ಸ್ತೋತ್ರದ ಮೊದಲ ಭಾಗದ ಅರ್ಥಾನುಸಂಧಾನ ಇಲ್ಲಿದೆ. ನಮಸ್ಕಾರಯಾಕಾಗಿ ಮಾಡಬೇಕು, ಅಂತರ್ಯಾಮಿ ಯಾರಿಗೆ ದೊರೆಯುತ್ತಾನೆ, ಯಾರಿಗೆ ದೊರೆಯುವದಿಲ್ಲ ಇತ್ಯಾದಿ ಮಹತ್ತ್ವದ ವಿಷಯಗಳ ನಿರೂಪಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — सूत उवाच — इत्युपामन्त्रितो राज्ञा गुणानुकथने विभोः । हृषीकेशमनुस्मृत्य प्रतिवक्तुं प्रचक्रमे।। ११ ।। श्रीशुक उवाच — नमः परस्मै पुरुषाय भूयसे सदुद्भवस्थाननिरोधलीलया । गृहीतशक्तित्रितयाय देहिनामन्तर्ध्रुवायानुपलभ्यवर्त्मने।। १२ ।। भागवततात्पर्यम् — गृहीतशक्तित्रितयायेति । “इच्छा ज्ञानं क्रिया चेति नित्याः शक्तय ईशितुः । स्वरूपभूता अपि तु भेदवद् व्यावहारिकाः” इति प्रकाशसंहितावचनान्नित्यगृहीतशक्तित्वमेव । भूयो नमः सद्-वृजिनच्छिदेऽसतामसम्भवायाखिलसत्वमूर्तये । पुंसां पुनः पारमहंस्य आश्रमे व्यवस्थितानामनुमृग्यदाशुषे।। १३ ।। भागवततात्पर्यम् — अखिलसत्वमूर्तये पूर्णसाधुभावस्वरूपाय । “निःशेषगुणपूर्णत्वात् सत्व इत्येव तं विदुः” इति महासंहितायाम् । नमोनमस्तेऽस्त्वृषभाय सात्वतां विदूरकाष्ठाय मुहुः कुयोगिनाम् । निरस्तसाम्यातिशयेन राधसा स्वधामनि ब्रह्मणि रंस्यते नमः।। १४ ।।
Play Time: 49:58
Size: 5.97 MB