Upanyasa - VNU793

ಶ್ರೀಮದ್ ಭಾಗವತಮ್ — 218— ಅವತಾರದ ಕಥೆಗಳ ಮಹತ್ತ್ವ

28/07/2019

ಪರೀಕ್ಷಿದ್ರಾಜರು ಪ್ರಶ್ನೆ ಮಾಡಿದ್ದು ಸೃಷ್ಟಿಯ ಕುರಿತು. ಅದಕ್ಕೆ ಉತ್ತರ ನೀಡುವ ಮುನ್ನ ಶುಕಾಚಾರ್ಯರು ವಿದುರ-ಉದ್ಧವ,ಮೈತ್ರೇಯ ಸಂವಾದದ ಮುಖಾಂತರ ಶ್ರೀಕೃಷ್ಣನ ಕಥೆಯನ್ನು ಹೇಳುತ್ತಾರೆ. ಅದಕ್ಕೆ ಅದ್ಭುತಕಾರಣವನ್ನು ಸ್ವಯಂ ಭಾಗವತವೇ ನೀಡುತ್ತದೆ. ಆ ವಚನಗಳ ವಿವರಣೆ ಇಲ್ಲಿದೆ. 

ದೇವರಿಗೆ ಏಕೆ ನಮ್ಮಂತೆ ದೇಹ ಬರುವದಿಲ್ಲ?

ದೇವರಿಗೆ ಏಕೆ ಕರ್ಮಗಳ ಬಂಧನ ಉಂಟಾಗುವದಿಲ್ಲ ?

ಎಂಬ ಪ್ರಶ್ನೆಗಳಿಗೆ ಅದ್ಭುತವಾದ ಉತ್ತರಗಳನ್ನು ಇಲ್ಲಿ ನೀಡುತ್ತದೆ. ತಪ್ಪದೇ ಕೇಳಿ. 

Play Time: 53:26

Size: 5.51 MB


Download Upanyasa Share to facebook View Comments
6501 Views

Comments

(You can only view comments here. If you want to write a comment please download the app.)
  • prema raghavendra,coimbatore

    11:17 AM, 31/10/2019

    Anantha namaskara! Danyavada!
  • DESHPANDE P N,BANGALORE

    8:47 AM , 04/08/2019

    S.Namaskargalu. SrimadBhagwata pravachan aalistta hoadantea bhawukrannagi maaduttadea
  • Jasyashree Karunakar,Bangalore

    6:28 PM , 01/08/2019

    Gurugale 
    
    Getting more and more attached with srimadbhagavatha,  because of your mind blowing "explanations" of the tatvas with perfect examples  such as.... 
    
    ಲೌಕಿಕ ಹರಟೆಯಿಂದ ಮತ್ತಷ್ಟು ಬಂಧನಗಳ ಗೋಡೆಯ ಸೃಷ್ಟಿ....
    
    ಮಣ್ಣಿನ ಗೋಡೆಯನ್ನು ಸುಲಭವಾಗಿ ಒಡೆದು ಹಾಕುವ ಸುತ್ತಿಗೆಯಂತೆ.....
    ಕಮ೯ಗಳ ತಡೆಗೋಡೆಯನ್ನು ಭಗವಂತನ ನಾಮ ಸ್ಮರಣೆಯಿಂದಲೇ, ಕಳೆದುಕೊಂಡು ಭಗವಂತನ ತತ್ವಜ್ಞಾನ ದೊರಕಿಸಿಕೊಳ್ಳಲು ಸಾಧ್ಯ"
    
    🙏ಶ್ರೀಮದ್ಭಾಗವತದ ಮಾತುಗಳೇ ಬಲು ಸೊಗಸು...
    
    ನೇರವಾಗಿ ಮನಸ್ಸಿನಲ್ಲಿಯೇ  ಪ್ರತಿಷ್ಟಾಪನೆಯಾಗುವಂತಹ  ತತ್ವಗಳು...
    
     ಪ್ರತೀನಿತ್ಯ  ಇಂತಹ  ತತ್ವಗಳನ್ನು ಅನುಷ್ಟಾನ ಮಾಡುತ್ತಾ, ಶ್ರೀಮದ್ಭಾಗವತವನ್ನು ಶ್ರವಣ ಮಾಡುವದೇ ದೊಡ್ಡ ಸೌಭಾಗ್ಯ...
    
    ನಿತ್ಯವೂ ಭಾಗವತ ಶ್ರವಣದ ಸೌಭಾಗ್ಯವನ್ನು ಅನುಗ್ರಹಿಸಿ ಗುರುಗಳೆ 🙏
  • Mudigal sreenath,Bengulutu

    8:43 AM , 01/08/2019

    Vidurara vinayavannu bhakthi bhavavannu hrudyangamavagi manage thilisida acharyarige aneka namanagalu
  • Sathya,Mysuru

    6:05 AM , 01/08/2019

    ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು ನೀವು ನೀಡುತ್ತಿರುವುದು ಸುಲಿದ ಬಾಳೆಯ ಹಣ್ಣು ಎಂದು ತಿಳಿದಿದ್ದೆ ಆದರೆ ಈಗ ತಿಳಿಯುತ್ತಿದೆ ಅದು ಬಾಳೆ ಹಣ್ಣಲ್ಲ ಹಲಸಿನಹಣ್ಣಿಗಿನ್ನ ಕಷ್ಟ ಸಾಧ್ಯವಾದ ಫಲ ಧನ್ಯವಾದಗಳು