28/07/2019
ಉತ್ಕಂಠತೆ, ಉತ್ಸುಕತೆ ಎಂಬ ಶಬ್ದಗಳ ಅರ್ಥದ ವ್ಯತ್ಯಾಸ, ಉತ್ಕಂಠತೆ ಎಂಬ ಶಬ್ದಕ್ಕೆ ಶ್ರೀಮದ್ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿದ ದಿವ್ಯ ಅರ್ಥದ ವಿವರಣೆಯೊಂದಿಗೆ ಶ್ರೀಕೃಷ್ಣನ ಸ್ಮರಣೆಯಾದ ತಕ್ಷಣ ಉದ್ಧವರು ಭಕ್ತ್ಯುದ್ರೇಕದಿಂದ ಅಸಂಪ್ರಜ್ಞಾತಸಮಾಧಿಯ ಅವಸ್ಥೆಯನ್ನು ಮುಟ್ಟಿದ್ದರ ವಿವರಣೆ ಇಲ್ಲಿದೆ. ಗರ್ಭಿಣಿಯಾಗಿದ್ದಾಗಲೇ ಸಮಗ್ರ ಶ್ರೀಮದ್ ಭಾಗವತವನ್ನು ಶ್ರವಣ ಮಾಡುವದರಿಂದ ವಿನೀತರಾದ, ಮಾತು ಕೇಳುವ, ದಾರಿ ತಪ್ಪದ ಮಕ್ಕಳು ಹುಟ್ಟಿ ಬರುತ್ತಾರೆ ಎಂಬ ಮಾತಿನ ನಿರೂಪಣೆಯೊಂದಿಗೆ.
Play Time: 46:55
Size: 5.51 MB