Upanyasa - VNU814

ಶ್ರೀಮದ್ ಭಾಗವತಮ್ — 232 — ದೇವರು ಯಾರು

25/08/2019

ಯಾವುದೋ ಒಬ್ಬ ಚೇತನನನ್ನು ದೇವರು ಎಂದು ನಿರ್ಧರಿಸಿ ಅವನ ಉಪಾಸನೆ ಮಾಡುವದು ಸರ್ವಥಾ ತಪ್ಪು, ದೇವರು ಎಂದಾಗಬೇಕಾದರೆ ಯಾವ ಲಕ್ಷಣಗಳಿರಬೇಕು ಆ ಲಕ್ಷಣಗಳು ಯಾರಲ್ಲಿವಿಯೋ ಅವನನ್ನೇ ದೇವರು ಎಂದು ಒಪ್ಪಬೇಕು ಎಂಬ ಪರಮ ವೈದಿಕ ಸಿದ್ಧಾಂತದ ನಿರೂಪಣೆ ಇಲ್ಲಿದೆ. 

ಭಗವಾನ್ ಎಂಬ ಶಬ್ದದ ಅರ್ಥವಿವರಣೆ ಇಲ್ಲಿದೆ. ದೇವರ ಅಸ್ತಿತ್ವದ ಕುರಿತ ಚರ್ಚೆಯೊಂದಿಗೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ವಚನ — 

षष्ठोऽध्यायः

मैत्रेय उवाच —

भगवानेक आसेदमग्र आत्माऽऽत्मनां विभुः। 

आत्मेच्छानुगतो ह्यात्मा नानाशक्त्युपलक्षितः		॥१॥

भागवततात्पर्यम् — आत्मनां विभुर्जीवाधिपतिः ॥

Play Time: 40:48

Size: 5.51 MB


Download Upanyasa Share to facebook View Comments
7041 Views

Comments

(You can only view comments here. If you want to write a comment please download the app.)
  • DESHPANDE P N,BANGALORE

    10:16 AM, 13/09/2019

    S.Namaskargalu. exception pravachan
  • Jasyashree Karunakar,Bangalore

    1:47 PM , 29/08/2019

    ಗುರುಗಳೆ 
    
    ನೀವು ಉಪನ್ಯಾಸವನ್ನು ಪ್ರಾರಂಭ ಮಾಡುವದಕ್ಕಿಂತ ಮುಂಚೆ, ನಿಮ್ಮ ಧ್ವನಿಯನ್ನು ಕೇಳಿದ ಕ್ಷಣದಲ್ಲಿ , ನಮ್ಮಲ್ಲಿರುವ ಭಕ್ತಿ ಜಾಗೃತವಾಗುತ್ತಿರುವದು ನಮ್ಮ ಅನುಭವಕ್ಕೆ ಬರುತ್ತದೆ....
    
    ತಿಳಿದ ವಿಷಯಗಳಿಂದ ಮತ್ತಷ್ಟು  ಜ್ಞಾನ, ಭಕ್ತಿ ಬರುವದು ನಂತರ....
    
    ಆದರೆ ನಿಮ್ಮ ಧ್ವನಿಯೇ ನಮಗೆ ಭಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ....
    
    ನನ್ನ ಅನುಭವಕ್ಕೆ ಬಂದದ್ದು ಗುರುಗಳೆ...
    
    ಸವ೯ಥಾ ಹೊಗಳಿಕೆಯೆಂದು ಭಾವಿಸಬೇಡಿ...🙏🙏
  • Mudigal sreenath,Bengulutu

    8:38 AM , 28/08/2019

    Bhagavanthanada Hari sarvothamathwa vannu volle drushtanthagalinda nirupana Madi namage thilisida acharyarige namanagalu