Upanyasa - VNU817

ಶ್ರೀಮದ್ ಭಾಗವತಮ್ — 235 — ದೇವರ ಅಗಾಧತೆ

08/09/2019

ದೇವರು ಎಂಬ ವಸ್ತುವನ್ನು ಯಾರಿಗೂ ಎಂದಿಗೂ ಪರಿಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲ ಎಂಬ ಪ್ರಮೇಯದ ವಿವರಣೆ ಇಲ್ಲಿದೆ. 

ಶ್ರೀಮದ್ ಭಾಗವತದ ವಾಕ್ಯಗಳಲ್ಲಿನ ವಿಭಕ್ತಿ-ವಚನಗಳಿಗೂ ಎಂತ ಅರ್ಧವಿಸ್ತಾರವಿರುತ್ತದೆ ಎನ್ನುವ ತತ್ವವನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಆಚಾರ್ಯರ ವ್ಯಾಖ್ಯಾನದ ಮೇಲೆ ಬರುವ ಆಕ್ಷೇಪಗಳಿಗೆ ಉತ್ತರ ನೀಡಿ, ಆಚಾರ್ಯರ ವ್ಯಾಖ್ಯಾನವೇ ಪರಿಶುದ್ಧ ಎಂದು ಪ್ರತಿಪಾದಿಸಲಾಗಿದೆ. 

षष्ठोऽध्यायः

मैत्रेय उवाच —

भगवानेक आसेदमग्र आत्माऽऽत्मनां विभुः। 
आत्मेच्छानुगतो ह्यात्मा नानाशक्त्युपलक्षितः॥१॥

भागवततात्पर्यम् — आत्मनां विभुर्जीवाधिपतिः ॥

स वा एष तदा द्रष्टा नापश्यद् विश्वमेकराट्। 
मेनेऽसन्तमिवाऽत्मानं सुप्तशक्तिरसुप्तदृक्  ॥२॥

भागवततात्पर्यम्।

“परमात्मा यतो जीवं मेनेऽसन्तमशक्तितः। 
असन्नसौ ततो नित्यं सत्यज्ञानो यतो हरिः” इत्याग्नेये। 

Play Time: 54:31

Size: 5.51 MB

Download Upanyasa Share to facebook View Comments
7735 Views

Comments

(You can only view comments here. If you want to write a comment please download the app.)
  • DESHPANDE P N,BANGALORE

    8:39 AM , 18/09/2019

    S.Namaskargalu. No words to describe. Anugrahvirali
  • Vikram Shenoy,Doha

    1:38 PM , 15/09/2019

    ಈ ತರಹದ ಶುದ್ಧ ತತ್ವದ ನೀರೂಪಣೆ ಶ್ರೀಮದ್ ಆನಂದತೀರ್ಥ ಅಪಾರ ಕರುಣೆಯಿಂದ ಮಾತ್ರ ಸಾಧ್ಯ. ಆಚಾರ್ಯರಿಗೆ ಈ ಜ್ಞಾನ ಕಾರ್ಯಕ್ಕೆ ಅಪಾರ ಅಭಿನಂದನೆಗಳು. 🙏🙏