08/09/2019
ಮಹತ್-ತತ್ವಕ್ಕೆ ಅಭಿಮಾನಿಯಾದ ಬ್ರಹ್ಮದೇವರು ಹುಟ್ಟಿಬಂದ ಬಗೆಯ ಅದ್ಭುತ ಚಿತ್ರಣ ಇಲ್ಲಿದೆ. ಮಕ್ಕಳನ್ನು ಪಡೆಯುವದಕ್ಕಿಂತ ಮುಂಚೆಯ ನಮ್ಮಲ್ಲಿರಬೇಕಾದ ಎಚ್ಚರಗಳ ಕುರಿತ ಚಿಂತನೆಯೊಂದಿಗೆ. ಕತ್ತಲೆಯನ್ನು ಕಳೆಯುತ್ತ ಬ್ರಹ್ಮದೇವರು ಹುಟ್ಟಿಬಂದರು ಎಂದು ಈ ಸಂದರ್ಭದಲ್ಲಿ ಭಾಗವತ ತಿಳಿಸುತ್ತದೆ — “ವಿಶ್ವಂ ವ್ಯಂಜನ್ ತಮೋ ನುದನ್” ಎಂದು. ಆದರೆ, ಬ್ರಹ್ಮದೇವರ ಉತ್ಪತ್ತಿಗಿಂತ ಮುಂಚೆ ಲಕ್ಷ್ಮೀ-ನಾರಾಯಣರು ಇದ್ದಾಗ ಅವರ ದೇಹದ ಪ್ರಕಾಶದಿಂದಲೇ ಕತ್ತಲೆ ಕಳೆಯಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತದ ವಚನ — ततोऽभवन्महत्तत्त्वमव्यक्तात् कालचोदितात्। विज्ञानात्माऽऽत्मदेहस्थं विश्वं व्यञ्जंस्तमो नुदन् ॥५॥
Play Time: 49:16
Size: 5.51 MB