11/10/2019
ನಿಮಗಾಗಲೀ, ನಿಮ್ಮ ಹಿರಿಯರಿಗಾಗಾಲಿ, ಮಕ್ಕಳಿಗಾಗಲೀ, ನಿಮ್ಮ ಪ್ರೀತಿಪಾತ್ರರಿಗಾಗಲೀ ದೇಹದಲ್ಲಿ ಆನಾರೋಗ್ಯವಾಗಿದ್ದಾಗ, ಮುಖ್ಯವಾಗಿ ಅಜೀರ್ಣದೋಷದಿಂದ ಬಳಲುವಾಗ, ಯಾವ ಪದಾರ್ಥವನ್ನೂ ತಿನ್ನಲು ಸಾಧ್ಯವಾಗದೇ ಇದ್ದಾಗ ಆಚಾರ್ಯರ ಈ ಚರಿತ್ರೆಯನ್ನು ಪ್ರತೀನಿತ್ಯವೂ ಊಟ ಮಾಡುವ ಮುನ್ನ ಕೇಳುತ್ತಿರಿ. ಆ ಸಕಲ ದೇಹದೋಷಗಳೂ ಪರಿಹಾರವಾಗುತ್ತವೆ. ಆಚಾರ್ಯರು ಇನ್ನೂ ಕೈಕೂಸಾಗಿದ್ದಾಗ ಅವರ ತಾಯಿ ಅನಿವಾರ್ಯವಾಗಿ ಬೇರೆಡೆಗೆ ಹೋಗಬೇಕಾದ ಪ್ರಸಂಗ ಬಂದಿರುತ್ತದೆ. ತಮ್ಮ ಮಗಳಿಗೆ ಕೂಸಿನ ಜವಾಬ್ದಾರಿಯನ್ನು ವಹಿಸಿ ಆ ತಾಯಿ ಹೊರಗೆ ಹೋಗಿರುತ್ತಾರೆ. ಅಮ್ಮ ಹೊರಟ ತಕ್ಷಣ ಅಳಲಿಕ್ಕೆ ಆರಂಭಿಸಿದ ಮಗುವಿಗೆ ಆ ಪುಟ್ಟ ವಯಸ್ಸಿನ ಹುಡುಗಿ, ದನಗಳಿಗಾಗಿ ಇಟ್ಟಿದ್ದ ಹುರುಳಿಯನ್ನು ತಿನ್ನಿಸಿಬಿಡುತ್ತಾಳೆ. ಹಾಲು ಕುಡಿಯುವ ವಯಸ್ಸಿನಲ್ಲಿ ಹುರುಳಿಯನ್ನು ತಿಂದು ಅರಗಿಸಿಕೊಂಡ ಆಚಾರ್ಯರ ಮಹಿಮೆಯ ಚಿತ್ರಣ ಇಲ್ಲಿದೆ. स्तन्येन बालमनुतोष्य मुहुः स्वधाम्नो माता कदाचन ययौ विरहासहाऽपि । विश्वस्य विश्वपरिपालकपालनाय कन्यां निजामनुगुणां किल भीरुरेषा ॥ 35॥ सा बालकं प्ररुदितं परिसान्त्वयन्ती मुग्धाक्षरेण वचसाऽनुनिनाय मुग्धा । मा तात तात सुमुखेति पुनः प्ररोदी र्माता तनोति रुचितं त्वरितं तवेति ॥ 36॥ रोदे क्रियासमभिहारत एव वृत्ते पोतस्य मातरि चिरादपि नागतायाम् । जग्राह बालमथ चैक्षत मातृमार्गं साऽपि क्रियासमभिहारत एव बाला ॥ 37॥ कर्तव्यमौढ्यमभिपद्य निरूप्य सा तं प्राभोजयत् खलु कुलित्थकुलं प्रपक्वम् । शीतं पयोऽपि सततं परिपाययन्ती यस्योष्णरोगमतिवेलमशङ्कताम्बा ॥ 38॥ नूनं पिपासुरतिरोदिति हन्त बालो धिङ् मां दयाविरहितां परकृत्यसक्ताम् । इत्याकुला गृहमुपेत्य तदा प्रसन्नं पुर्णोदरं सुतमवैक्षत विप्रपत्नी ॥ 39॥ पृष्ट्वाऽवगम्य सकलं च ततः प्रवृत्तं यूनां च दुःसहमिदं शिशुनोपभुक्तम् । इत्थं विचिन्त्य तनयां बहु भर्त्सयन्त्या भीतं तयाऽनु कुपितं मनसाऽनुतप्तम् ॥ 40॥ आरोग्यशालिनि तदाऽपि पुरेव पुत्रे विस्मेरतामुपजगाम जनन्यमुष्य । यस्य त्रिलोकजननी जननी विषेऽपि पीते न विस्मयमवाप समस्तशक्तेः ॥ 41॥ स्तन्यं मुहुः किल ददौ जननी गृहीत्वा क्षेमाय तं किल दधज्जनको जजाप । अन्यो जनोऽपि किल लालयति स्म किन्तु सर्वोऽपि तन्मुखसुहासरसायनोत्कः ॥ 42॥
Play Time: 13:00
Size: 3.03 MB