Upanyasa - VNU837

ಮಾತಿನ ಶಕ್ತಿಯನ್ನು ಕರುಣಿಸುವ ಮಧ್ವಚರಿತ್ರೆ

11/10/2019

ಮಕ್ಕಳಿಗೆ ಎಷ್ಟು ದಿವಸವಾದರೂ ಮಾತು ಬಾರದಿದ್ದಲ್ಲಿ, ಮಗುವಿಗೆ ನಡೆ ಬಾರದಿದ್ದಲ್ಲಿ ಈ ಪ್ರಸಂಗವನ್ನು ನಿತ್ಯವೂ ಆ ಮಗುವಿನ ಕಿವಿಗೆ ಕೇಳುವಂತೆ ಮಾಡಿ. ಇಲ್ಲಿನ ಶ್ಲೋಕವನ್ನು ಪಠಿಸಿ. ಮಾತು ಬರುತ್ತದೆ. ನಡೆಯುತ್ತದೆ. ಅಷ್ಟೆ ಅಲ್ಲ, ಇಡಿಯ ಜೀವನದಲ್ಲಿ ಆ ಮಗುವಿನ ನಡೆ ನುಡಿಗಳು ಪರಿಶುದ್ಧವಾಗಿರುತ್ತವೆ. 

ಹದಿನಾಲ್ಕು ಲೋಕಗಳ ಅಧಿಪತಿ, ಭಾರತೀ ಗರುಡಾದಿ ಸಮಸ್ತ ದೇವತೆಗಳನ್ನು ಪ್ರೇರಣೆ ಮಾಡುವ ಮುಖ್ಯಪ್ರಾಣ ಕೂಸಾಗಿ ಮೊಟ್ಟ ಮೊದಲು ಮಾತನಾಡಿದ, ತೊದಲ್ನುಡಿಗಳನ್ನಾಡಿದ, ಅಂಬೆಗಾಲನ್ನಿಟ್ಟ ಮನಮೋಹಕ ಘಟನೆಗಳ ವಿವರಣೆ ಇಲ್ಲಿದೆ. 


देवादिसद्भिरनुपालितयाऽदरेण 
देव्यात्मनेव विलसत्पदया नितान्तम्‌ ।
अव्यक्तया प्रथमतो वदनेऽस्य वाण्या
शालीनयेव भुवनार्चितया विजह्रे  ॥ 43॥

प्रग्रिङ्खणं स्वयमथ स्तिथिमेष चक्रे
पश्चाद्गतिं परिचयेन किल क्रमेण ।
विश्वस्य चेष्टितमहो यदनुग्रहेण
सर्वं तदस्य पवनस्य विडम्बनं हि  ॥ 44॥

Play Time: 02:50

Size: 715.92 KB


Download Upanyasa Share to facebook View Comments
1761 Views

Comments

(You can only view comments here. If you want to write a comment please download the app.)
  • No Comment