Upanyasa - VNU843

ವಾಸುದೇವನ ನಮಸ್ಕಾರ

20/10/2019

ಏಕಾಂಗಿಯಾಗಿ ಹೊರಟ ವಾಸುದೇವ ಉಡುಪಿಯ ಅನಂತಾಸನ ದೇಗುಲಕ್ಕೆ ಬಂದು ಅಲ್ಲಿ ದೇವರಿಗೆ ನಮಸ್ಕಾರ ಮಾಡಿದ ಘಟನೆಯ ಚಿತ್ರಣ ಇಲ್ಲಿದೆ. 



Play Time: 39:03

Size: 1.37 MB


Download Upanyasa Share to facebook View Comments
1564 Views

Comments

(You can only view comments here. If you want to write a comment please download the app.)
  • Jasyashree Karunakar,Bangalore

    1:51 PM , 22/10/2019

    843 
    
    ಗುರುಗಳೆ ಹೃದಯದಲ್ಲಿ ತುಂಬಿಕೊಂಡಷ್ಟು.....
    
    ಕಿವಿಗಳಲ್ಲಿ ಕೇಳಿಸಿಕೊಂಡಷ್ಟು....
    
    ಮನಸ್ಸಿನಲ್ಲಿ ಕಲ್ಪನೆ ಮಾಡಿಕೊಂಡು ಸವಿದಷ್ಟೂ ತೃಪ್ತಿಯಿಲ್ಲ....
    
    ಮನಸ್ಸೆಲ್ಲವೂ ಆ ಮಹಾಗುರುಗಳ ಸಾನಿಧ್ಯವನ್ನು ತುಂಬಿಕೊಂಡಂತಾಯಿತು...
    
    ಮನಪೂವ೯ಕವಾಗಿ , ಭಕ್ತಿಯಿಂದ ನಮಸ್ಕಾರ ಮಾಡುವಂತಾಯಿತು...
    
    ಎಷ್ಟು ಬಾರಿ ಕೇಳಿದರೂ ಆನಂದಭಾಷ್ಪವಿಲ್ಲದೇ ಕೇಳಲು ಸಾಧ್ಯವಿಲ್ಲ ಗುರುಗಳೆ....
    
    ಇಲ್ಲಿರುವ ಘಟನೆಗಳನ್ನು ಹೇಳುವ ಶಬ್ದಗಳಲ್ಲಿ ಮಾತ್ರವಲ್ಲ....
    
    ನಿಮ್ಮ ಧ್ವನಿಯೂ ಕೊಡ ನಮಗೆ ಭಕ್ತಿಯ ಭಾವ ನೀಡುತ್ತಿದೆ..
    
    ಆದ್ರ೯ತೆಯ ಭಾವ....
    ಮೂಡುತ್ತಿದೆ...🙏