30/10/2019
ಮಕ್ಕಳಿಗೆ ಉಪನಯನ ಮಾಡಬೇಕಾದರೆ ಯಾವೆಲ್ಲ ಎಚ್ಚರವಿರಬೇಕು, ಹೇಗೆ ಮಾಡಬೇಕು ಎಂಬ ಪ್ರಶ್ನೆಗಳಿಗೆ ಉತ್ತರ ಪಡೆಯುವದರೊಂದಿಗೆ ಜಗದ್ಗುರುಗಳಾದ ಶ್ರೀಮದಾಚಾರ್ಯರಿಗೆ ಅವರ ತಂದೆ ಮಾಡಿದ ಉಪನಯನಪ್ರಸಂಗದ ಚಿತ್ರಣ ಇಲ್ಲಿದೆ.
Play Time: 22:26
Size: 5.19 MB
7:43 AM , 31/10/2019
Poojya aachaaryarige saashtaanga namaskaaragalu! 300 second galu maximum 5 nimishagalu sandhyavandanege saaku yendu thilisiddeeri. Aadare naanu yeshte bega maadalu prayatna pattaru Saha poorna sandhyavandane mugisalu kanishta Paksha 30 nimishagalannu thegedukolluththene. Dayamaadi 300 second gala Sandhya kramavenu thilisikodi. Idenu sankshipta kramave?
Vishnudasa Nagendracharya
ಎಲ್ಲ ಮಂತ್ರಗಳೂ ಬಾಯಿಪಾಠವಾಗಿದ್ದು, ತಂತ್ರ ಅತ್ಯಂತ ಸುಲಲಿತವಾಗಿ ಮಾಡಲು ಬಂದಿದ್ದರೆ ಅವಶ್ಯವಾಗಿ ಐದು ನಿಮಿಷಗಳಲ್ಲಿ ಮುಗಿಯುತ್ತದೆ.