Dasara PadagaLa Artha



Upanyasas - VNU684

ಮುಟ್ಟಬೇಡಿ ಮುಟ್ಟಬೇಡಿ ಮುರಹರನ ದಾಸರನು

ಸಾವಿನ ಭಯವನ್ನು ಕಳೆದುಕೊಳ್ಳಬೇಕು ಎಂದು ಭಾಗವತ ಆದೇಶಿಸುತ್ತದೆ — “ಅಂತಕಾಲೇ ತು ಪುರಷ ಆಗತೇ ಗತಸಾಧ್ವಸಃ” ಎಂದು. ಗೆಲ್ಲಲ್ಲಿಕ್ಕೆ ಸಾಧ್ಯವಿಲ್ಲದ ಈ ಸಾವಿನ ಭಯವನ್ನು ಗೆಲ್ಲುವ ಕ್ರಮವನ್ನು ಭಗವದ್ಗೀತೆ ಮತ್ತು ದಾಸಸಾಹಿತ್ಯ ತಿಳಿಸಿರುವ ಸುಲಭ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ. ಶ್ರೀ ಕನಕದಾಸಾರ್ಯರ “ಮುಟ್ಟಬೇಡಿ ಮುಟ್ಟಬೇಡಿ” ಎಂಬ ಹಾಡಿನ ಅರ್ಥಾನುಸಂಧಾನದೊಂದಿಗೆ. 

4720 Views

Prashnottara - VNP092

ಕಾಲನಿಯಾಮಕ ಹರಿಯ ಕುರಿತು ತಿಳಿಸಿ

ಆಚಾರ್ಯರೇ ನಮಸ್ಕಾರಗಳು.  ಶ್ರೀಜಗನ್ನಾಥದಾಸಾರ್ಯರು ತವ ದಾಸೋಹಂ ಎಂಬ ಪದ್ಯದಲ್ಲಿ ಬಳಸಿರುವ ಈ ಶಬ್ದಗಳ ಅರ್ಥವನ್ನು ದಯವಿಟ್ಟು ತಿಳಿಸಿ.  ಕಾಲನಿಯಾಮಕ, ಕಾಲಾಂತರ್ಗತ, ಕಾಲಾತೀತ, ತ್ರಿಕಾಲಜ್ಞ ಕಾಲೋತ್ಪಾದಕ, ಕಾಲಪ್ರವರ್ತಕ, ಕಾಲನಿವರ್ತಕ, ಕಾಲಮೂರ್ತಿ ತವ ದಾಸೋಹಂ.   — ಜಯಶ್ರೀ, ಬೆಂಗಳೂರು. 

3190 Views