Messages



Upanyasas - VNU736

ಐದು ತಿಂಗಳ ಸಮಯ ಬೇಕಾಗಿದೆ

ವಿಶ್ವನಂದಿನಿಯ 200  ಪ್ರವಚನ ಮತ್ತು  ಸಂಸ್ಕೃತಸುರಭಿಯ 100 ಪಾಠಗಳ ನಿರ್ಮಾಣಕ್ಕಾಗಿ ಕುಳಿತುಕೊಳ್ಳುತ್ತಿದ್ದೇನೆ. ಅದಕ್ಕಾಗಿ ಸುಮಾರು ಐದು ತಿಂಗಳ ಕಾಲಾವಕಾಶವನ್ನು ಎಲ್ಲ ಜಿಜ್ಞಾಸುಗಳು ನೀಡಬೇಕೆಂದು ಅಪೇಕ್ಷಿಸುತ್ತಿದ್ದೇನೆ.  

2637 Views

Prashnottara - VNP178

ಈಗೇಕೆ ರಾಮಾಯಣದ ಪ್ರವಚನಗಳು

ಮೂರನೆಯ ಸ್ಕಂಧದ ಪ್ರವಚನಗಳು ನಡೆಯುವಾಗ ಮಧ್ಯದಲ್ಲೇಕೆ 12-03-2020 ರಿಂದ ರಾಮಾಯಣದ ಪ್ರವಚನದ ಆರಂಭಿಸಿದ್ದೀರಿ?

1738 Views